ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ದೇವೇಗೌಡ ಬೈಬೈ

By Staff
|
Google Oneindia Kannada News

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ದೇವೇಗೌಡ ಬೈಬೈ
ಅಪ್ಪ-ಮಗನ ನಾಟಕಕ್ಕೆ ಹೊಸ ತಿರುವು, ಗೌಡರಿಂದ ರಾಜಕೀಯ ನಿವೃತ್ತಿಯ ಬೆದರಿಕೆ

ಬೆಂಗಳೂರು : ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ತಮ್ಮ ಪುತ್ರ ಕುಮಾರಸ್ವಾಮಿ ನಿರ್ಧಾರದಿಂದ ಕಂಗೆಟ್ಟಿರುವ ದೇವೇಗೌಡ, ಈ ನಿರ್ಧಾರಕ್ಕೆ ಮುಂದಾಗಿದ್ದಾರೆ. ಕೋಮುವಾದಿ ಪಕ್ಷ ಎನ್ನಲಾದ ಬಿಜೆಪಿ ಜೊತೆ, ಜೆಡಿಎಸ್‌ ಕೈಸೇರಿಸಲು ಮುಂದಾಗಿರುವುದು ದೇವೇಗೌಡರಲ್ಲಿ ಅಸಮಾಧಾನ ಮೂಡಿಸಿದೆ.

ಕಾಂಗ್ರೆಸ್‌ ಸರ್ಕಾರವನ್ನು ಉಳಿಸಿಕೊಳ್ಳಲು ಶುಕ್ರವಾರ ಬೆಳಗ್ಗೆಯಿಂದ ಕಸರತ್ತು ನಡೆಸಿದ ದೇವೇಗೌಡ, ಅಂತಿಮವಾಗಿ ರಾಜೀನಾಮೆಗೆ ಶರಣಾಗಿದ್ದಾರೆ. ತಮ್ಮ ಇನ್ನೊಬ್ಬ ಪುತ್ರ ಎಚ್‌.ಡಿ.ರೇವಣ್ಣ ಅವರ ಮನೆಯಲ್ಲಿ ದೇವೇಗೌಡ, ರಾಜಕೀಯ ಬೆಳವಣಿಗೆಗಳನ್ನು ವೀಕ್ಷಿಸುತ್ತಿದ್ದಾರೆ.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X