ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರಕ್ಕೆ ಫ್ಲೈಟ್‌ನಲ್ಲಿ ಹಾರೋದಕ್ಕೆ 8ಸಾವಿರ ಸಾಕು!

By Staff
|
Google Oneindia Kannada News

ಸಿಂಗಪುರಕ್ಕೆ ಫ್ಲೈಟ್‌ನಲ್ಲಿ ಹಾರೋದಕ್ಕೆ 8ಸಾವಿರ ಸಾಕು!
ವಾರದ ಐದು ದಿನ ಸೇವೆ ಲಭ್ಯ, ಜೆಟ್‌ಸ್ಟಾರ್‌ ಏಷ್ಯಾ ಏರ್‌ಲೈನ್ಸ್‌ನಿಂದ ಹೊಸ ಕೊಡುಗೆ

ಬೆಂಗಳೂರು : ಸಿಂಗಪುರ ಮೂಲದ ಜೆಟ್‌ಸ್ಟಾರ್‌ಏಷ್ಯಾಏರ್‌ಲೈನ್ಸ್‌ ಬೆಂಗಳೂರು ಹಾಗೂ ಸಿಂಗಪುರ ನಡುವೆ ನೇರ ವಿಮಾನ ಸೌಕರ್ಯವನ್ನು ಆರಂಭಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ, ಜೆಟ್‌ಏರ್‌ವೇಸ್‌ ವ್ಯವಸ್ಥಾಪಕ ನಿರ್ದೇಶಕ ನೈಲ್‌ ಥಾಮ್ಸನ್‌, ವಾರದ ಐದು ದಿನ( ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಹಾಗೂ ಭಾನುವಾರ) ಈ ಸೇವೆ ಲಭ್ಯ ಎಂದರು.

ಸಿಂಗಪುರಕ್ಕೆ ಬೆಂಗಳೂರಿನಿಂದ ಮಧ್ಯಾಹ್ನ 3.35ಕ್ಕೆ ವಿಮಾನ ಹೊರಡಲಿದೆ. ಆರಂಭಿಕ ಕೊಡುಗೆಯಾಗಿ ಕೇವಲ ಎಂಟು ಸಾವಿರಕ್ಕೆ ಬೆಂಗಳೂರಿನಿಂದ ಸಿಂಗಪುರಕ್ಕೆ ಪ್ರಯಾಣ ಬೆಳೆಸಬಹುದು ಎಂದು ಥಾಮ್ಸನ್‌ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಡಿಡಿಡಿ.ಒಛಿಠಿಠಠಿಚ್ಟಅಠಜಿಚ.್ಚಟಞ

ದೂರವಾಣಿ ಸಂಖ್ಯೆ : 3989 2233

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X