ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ : ಯಾರ್ಯಾರಿಗೆ ಸಚಿವ ಸ್ಥಾನ ಸಿಕ್ಕಬಹುದು?!

By Staff
|
Google Oneindia Kannada News

ಬಿಜೆಪಿ : ಯಾರ್ಯಾರಿಗೆ ಸಚಿವ ಸ್ಥಾನ ಸಿಕ್ಕಬಹುದು?!
ಜೆಡಿಎಸ್‌-ಬಿಜೆಪಿಯಲ್ಲಿ ಅಧಿಕಾರ ಹಂಚಿಕೆಗೆ ಲೆಕ್ಕಾಚಾರ

ಬೆಂಗಳೂರು : ಬಿಜೆಪಿ ಮತ್ತು ಜೆಡಿಎಸ್‌ ಪಾಳಯದಲ್ಲಿ ಈಗ ರಾಜಕಾರಣ ಮತ್ತಷ್ಟು ರಂಗೇರಿದೆ. ಹೊಸ ಸರ್ಕಾರದ ಸಚಿವ ಸಂಪುಟದಲ್ಲಿನ ಖಾತೆಗಳಿಗೆ ಈಗಾಗಲೇ ಖ್ಯಾತೆ ಆರಂಭಗೊಂಡಿದೆ.

ಮುಖ್ಯಮಂತ್ರಿ ಸ್ಥಾನ ಜೆಡಿಎಸ್‌ಗೆ ದಕ್ಕಿರುವ ಕಾರಣ, ಹಣಕಾಸು, ಕಂದಾಯ, ಕೈಗಾರಿಕೆ, ಲೋಕೋಪಯೋಗಿ ಮತ್ತು ಉನ್ನತ ಶಿಕ್ಷಣ ಖಾತೆಗಳು ತನಗೆ ದಕ್ಕಬಹುದೆಂದು ಬಿಜೆಪಿ ವಿಶ್ವಾಸ ಹೊಂದಿದೆ. ಅಲ್ಲದೇ ಪ್ರಮುಖ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳ ಮೇಲೆ ಕಣ್ಣಿಟ್ಟಿದೆ.

ಬಿಜೆಪಿಯ ಸಂಭವನೀಯ ಸಚಿವರ ಪಟ್ಟಿ :

  • ಯಡಿಯೂರಪ್ಪ(ಉಪಮುಖ್ಯಮಂತ್ರಿ)
  • ಡಿ.ಎಚ್‌.ಶಂಕರಮೂರ್ತಿ
  • ಕೆ.ಎಸ್‌.ಈಶ್ವರಪ್ಪ
  • ಜಗದೀಶ ಶೆಟ್ಟರ್‌
  • ರಾಮಚಂದ್ರಗೌಡ
  • ಸಿ.ಎಂ.ಉದಾಸಿ
  • ಗೋವಿಂದ ಕಾರಜೋಳ
  • ವಿಶ್ವೇಶ್ವರ ಹೆಗಡೆ
  • ಎ.ಎಸ್‌.ಬಸವರಾಜು
  • ಕಿರಣ್‌ಕುಮಾರ್‌
  • ಶಿವಾನಂದ ನಾಯ್ಕ
  • ಯೋಗೀಶ್‌ ಭಟ್‌
  • ಶ್ರೀರಾಮುಲು
  • ವಿಮಲಾಗೌಡ
  • ಎಚ್‌. ಎಸ್‌.ಶಂಕರಲಿಂಗೇಗೌಡ
  • ರಾಜೇಂದ್ರ ಶರ್ಮ
  • ಪ್ರಕಾಶ್‌ ಖಂಡ್ರೆ
  • ಸಿ.ಟಿ.ರವಿ
  • ಮುಖ್ಯಮಂತ್ರಿ ಚಂದ್ರು
  • ಆರ್‌.ಅಶೋಕ್‌
  • ಅರವಿಂದ ಲಿಂಬಾವಳಿ
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X