ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.14ರಿಂದ ‘ಯಂತ್ರ-2006’ ಕೈಗಾರಿಕಾ ವಸ್ತು ಪ್ರದರ್ಶನ

By Staff
|
Google Oneindia Kannada News

ಫೆ.14ರಿಂದ ‘ಯಂತ್ರ-2006’ ಕೈಗಾರಿಕಾ ವಸ್ತು ಪ್ರದರ್ಶನ
ವಿವಿಧ ಸಂಸ್ಥೆಗಳ ಜಂಟಿ ಆಶ್ರಯ, 20ಲಕ್ಷ ರೂಪಾಯಿ ವೆಚ್ಚ...

ಮಂಗಳೂರು : ರಾಷ್ಟ್ರಮಟ್ಟದ ಕೈಗಾರಿಕಾ ವಸ್ತುಪ್ರದರ್ಶನ ‘ಯಂತ್ರ-2006’ ಫೆಬ್ರುವರಿ 14ರಿಂದ ಮಾರ್ಚ್‌ 15ರವರೆಗೆ ನಡೆಯಲಿದೆ.

ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರದರ್ಶನ, ಕೆನರಾ ಸಣ್ಣ ಕೈಗಾರಿಕಾ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಗಳ ಜಂಟಿ ಆಶ್ರಯದಲ್ಲಿ ನಡೆಯಲಿದೆ. ಪ್ರದರ್ಶನದ ವೆಚ್ಚ ಸುಮಾರು 20ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.

ಆಹಾರ, ಕೈಗಾರಿಕೆ, ಪ್ಲಾಸ್ಟಿಕ್‌ ಹಾಗೂ ಬಿಡಿ ಭಾಗಗಳನ್ನು ಒಳಗೊಂಡ ವಿವಿಧ ಕೈಗಾರಿಕೋತ್ಪನ್ನಗಳು ಪ್ರದರ್ಶನದಲ್ಲಿ ಸಾರ್ವಜನಿಕರ ಗಮನ ಸೆಳೆಯಲಿವೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X