ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಯ ಪ್ರೊ.ನಸೀರುದ್ದೀನ್‌ಗೆ ಕೇಂಬ್ರಿಡ್ಜ್‌ ಪ್ರಶಸ್ತಿ

By Staff
|
Google Oneindia Kannada News

ಬಳ್ಳಾರಿಯ ಪ್ರೊ.ನಸೀರುದ್ದೀನ್‌ಗೆ ಕೇಂಬ್ರಿಡ್ಜ್‌ ಪ್ರಶಸ್ತಿ
ಇಎನ್‌ಟಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಭಾರತೀಯನಿಗೆ ಮನ್ನಣೆ...

ಬಳ್ಳಾರಿ : ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್‌.ನಸೀರುದ್ದೀನ್‌ ಖಾಜಾ, ‘ಕೇಂಬ್ರಿಡ್ಜ್‌ ಬ್ಲ್ಯೂಬುಕ್‌ ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕೇಂಬ್ರಿಡ್ಜ್‌ನ ಅಂತರಾಷ್ಟ್ರೀಯ ಆತ್ಮವೃತ್ತಾಂತ ಕೇಂದ್ರ(ಇಂಟರ್‌ನ್ಯಾಶನಲ್‌ ಬಯೋಗ್ರಾಫಿಕಲ್‌ ಸೆಂಟರ್‌, ಕೇಂಬ್ರಿಡ್ಜ್‌)ಈ ಪ್ರಶಸ್ತಿ ನೀಡಿದೆ. ಕಿವಿ-ಮೂಗು ಮತ್ತು ಗಂಟಲು(ಇ ಎನ್‌ ಟಿ) ಕ್ಷೇತ್ರದಲ್ಲಿ ಈ ಪ್ರಶಸ್ತಿ ಪಡೆಯುತ್ತಿರುವ ಭಾರತದ ಪ್ರಪ್ರಥಮ ಸಾಧಕ ಇವರಾಗಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಪ್ರೊ.ಖಾಜಾ ಮಾಡಿರುವ ಸಾಧನೆಯನ್ನು, ಕೇಂಬ್ರಿಡ್ಜ್‌ ಬ್ಲ್ಯೂಬುಕ್‌ ದಾಖಲಿಸಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X