ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಡ್ವಾಣಿ ರಾಜೀನಾಮೆ: ರಾಜನಾಥ್ಗೆ ಬಿಜೆಪಿ ಅಧ್ಯಕ್ಷಗಿರಿ
ಆಡ್ವಾಣಿ
ರಾಜೀನಾಮೆ:
ರಾಜನಾಥ್ಗೆ
ಬಿಜೆಪಿ
ಅಧ್ಯಕ್ಷಗಿರಿ
ಪಕ್ಷದ
ಮುಖಂಡರೊಂದಿಗೆ
ಚರ್ಚಿಸಿ,
ನನ್ನ
ನಿರ್ಧಾರಕ್ಕೆ
ಬದ್ಧನಾಗಿದ್ದೇನೆ
-ಎಲ್.ಕೆ.
ಆಡ್ವಾಣಿ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಆಡ್ವಾಣಿ, ಚೆನ್ನೈನಲ್ಲಿ ನಡೆದ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಘೋಷಿಸಿದಂತೆಯೇ, ನಿರ್ಧಾರ ಕೈಗೊಂಡಿದ್ದೇನೆ. ಪಕ್ಷದ ಹಿರಿಯ ಉಪಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದರು.
ಪಕ್ಷದ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜನಾಥ್ ಸಿಂಗ್ ಅವರಿಗೆ ಶುಭಕೋರುವುದಾಗಿ ಆಡ್ವಾಣಿ ಈ ಸಂದರ್ಭದಲ್ಲಿ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, December 31, 2005, 23:53 [IST]