ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್‌ ಅಂತ್ಯದವರೆಗೆ ಹೈಕೋರ್ಟ್‌ಗೆ ಚಳಿಗಾಲದ ರಜೆ

By Staff
|
Google Oneindia Kannada News

ಡಿಸೆಂಬರ್‌ ಅಂತ್ಯದವರೆಗೆ ಹೈಕೋರ್ಟ್‌ಗೆ ಚಳಿಗಾಲದ ರಜೆ
ರಜಾ ಅವಧಿಯ ನ್ಯಾಯಪೀಠದಿಂದ ತುರ್ತು ಪ್ರಕರಣಗಳ ವಿಚಾರಣೆ

ಬೆಂಗಳೂರು : ರಾಜ್ಯ ಹೈಕೋರ್ಟ್‌ಗೆ ಸೋಮವಾರ(ಡಿ.26)ದಿಂದ ಡಿ.31ರವರೆಗೆ ಚಳಿಗಾಲದ ರಜೆ ಘೋಷಿಸಲಾಗಿದೆ.

ಈ ಅವಧಿಯಲ್ಲಿ ನ್ಯಾಯಾಲಯದ ಕಾರ್ಯಕಲಾಪಗಳು ಸ್ಥಗಿತಗೊಳ್ಳಲಿವೆ. ತುರ್ತು ಪ್ರಕರಣಗಳಿಗಾಗಿ, ರಜಾ ಅವಧಿಯ ವಿಭಾಗೀಯ ಪೀಠ ಡಿ.27ರಿಂದ 29ರವರೆಗೆ ಕಾರ್ಯ ನಿರ್ವಹಿಸಿಲಿದೆ.

ನ್ಯಾಯಮೂರ್ತಿ ಎನ್‌.ಎಸ್‌.ವೀರಭದ್ರಯ್ಯ ಮತ್ತು ನ್ಯಾಯಮೂರ್ತಿ ಅಜಿತ್‌ ಜೆ.ಗುಂಜಾಲ್‌, ಈ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X