ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಅಮ್ಮ’ನ ಅಕ್ಕರೆಯಿಂದ ಸುನಾಮಿ ಸಂತ್ರಸ್ತರಿಗೆ 374 ಮನೆ
‘ಅಮ್ಮ’ನ
ಅಕ್ಕರೆಯಿಂದ
ಸುನಾಮಿ
ಸಂತ್ರಸ್ತರಿಗೆ
374
ಮನೆ
ಡಿ.26ರಂದು
ಸಮುದ್ರದೇವಿಗೆ
ಸಾಮೂಹಿಕ
ಪ್ರಾರ್ಥನೆ,
ಅಮೃತಾನಂದಮಯಿ
ಸೇವಾ
ಸಂಸ್ಥೆಯಿಂದ
ವಿವಿಧ
ಕಾರ್ಯಕ್ರಮ
ಈ ಹಿಂದೆ ಸುನಾಮಿ ಸಂತ್ರಸ್ತರ ನಿಧಿಗೆ ನೂರು ಕೋಟಿ ನೆರವು ನೀಡಿದ್ದ ಅಮೃತಾನಂದಮಯಿ ಸೇವಾ ಸಂಸ್ಥೆ, ಈಗ ಸಂತ್ರಸ್ತರಿಗಾಗಿ ಮನೆಗಳನ್ನು ನಿರ್ಮಿಸಿದೆ. ಸಂಸ್ಥೆ ವತಿಯಿಂದ ನಿರ್ಮಿಸಲಾಗಿರುವ 374ಮನೆಗಳನ್ನು ಸಂತ್ರಸ್ತರಿಗೆ ಮೊದಲ ಕಂತಿನಲ್ಲಿ ಅಮೃತಾನಂದಮಯಿ ವಿತರಿಸಿದ್ದಾರೆ.
ತಮಿಳುನಾಡು, ಕೇರಳ ಹಾಗೂ ಅಂಡಮಾನ್ಗಳಲ್ಲೂ ಸಂತ್ರಸ್ತರಿಗಾಗಿ ಸುಮಾರು ಆರು ಸಾವಿರ ಮನೆಗಳನ್ನು, ಸೇವಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ಪ್ರಾರ್ಥನೆ : ಸುನಾಮಿ ದುರಂತ ಸಂಭವಿಸಿ ಡಿಸೆಂಬರ್ 26ಕ್ಕೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಮೌನ ಮೆರವಣಿಗೆ, ಸಮುದ್ರದೇವಿಗೆ ಸಾಮೂಹಿಕ ಪ್ರಾರ್ಥನೆ ಮತ್ತಿತರ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Wednesday, December 21, 2005, 23:53 [IST]