ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮೊಬೈಲ್‌ ಡಬ್ಬಿಯಾಳಗೆ ಏನೇನೋ? ಯಾಹೂ!

By Staff
|
Google Oneindia Kannada News

ನಿಮ್ಮ ಮೊಬೈಲ್‌ ಡಬ್ಬಿಯಾಳಗೆ ಏನೇನೋ? ಯಾಹೂ!
ಯಾಹೂ ಇಂಡಿಯಾದಿಂದ ಸಿಗ್ನೇಚರ್‌ ಸೀರೀಸ್‌ ಸೇವೆ, ಮಲೈಕಾ ಆರೋರಖಾನ್‌ ಗ್ಯಾಲರಿ

ಬೆಂಗಳೂರು : ಮೊಬೈಲ್‌ ಬಳಕೆದಾರರಿಗಾಗಿ ಯಾಹೂ ಇಂಡಿಯಾ ‘ ಸಿಗ್ನೇಚರ್‌ ಸೀರೀಸ್‌’ ಹೆಸರಿನಲ್ಲಿ ವಿಶೇಷವಾದ ಮೊಬೈಲ್‌ ಸ್ಟೈಲ್‌ ಗ್ಯಾಲರಿ ಆರಂಭಿಸಿದೆ.

ಖ್ಯಾತ ಛಾಯಾಗ್ರಾಹಕ ಅತುಲ್‌ ಕಾಸ್ಬೇಕರ್‌ ಸೆರೆ ಹಿಡಿದಿರುವ ಮಲೈಕಾ ಅರೋರಖಾನ್‌ರ ಡಿಜಿಟಲ್‌ ಸ್ಟೈಲ್‌ಗಳು ಮೊಬೈಲ್‌ ಬಳಕೆದಾರರಿಗೆ ಈ ಸೇವೆಯ ಮೂಲಕ ಲಭ್ಯ. ಸ್ಕಿೃೕನ್‌ ಸೇವರ್ಸ್‌, ವಾಲ್‌ಪೇಪರ್ಸ್‌, ವಿಡಿಯಾ ಕ್ಲಿಪ್‌, ಪಿಕ್ಚರ್‌ ಮೆಸೇಜಸ್‌, ಲೊಗೊಸ್‌ಗಳನ್ನು ನಿಮ್ಮ ಮೊಬೈಲ್‌ನಲ್ಲಿ ತುಂಬಿಕೊಳ್ಳಬಹುದು.

ಸಿಗ್ನೇಚರ್‌ ಸೀರೀಸ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಅನುಸರಿಸಬೇಕಾದ ಹಂತಗಳು :

  • http:/in.wap.yahoo.com ಲಾಗ್‌ ಆನ್‌ ಆಗಬೇಕು. ಸ್ಟೈಲ್‌ ಗ್ಯಾಲರಿ ಮೇಲೆ ಕ್ಲಿಕ್‌ ಮಾಡಿ. ನಿಮ್ಮ ಮೊಬೈಲ್‌ ಫೋನ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳಲು ಆಯ್ಕೆ ಮಾಡಿ.

  • yahooಅನ್ನು 8243ಗೆ ಎಸ್‌ಎಂಎಸ್‌ ಮಾಡಿ. ಸೇವಾ ಎಸ್‌ಎಂಎಸ್‌ http:/in.wap.yahoo.comನ ಯುಆರ್‌ಎಲ್‌ ನಿಮ್ಮ ಮೊಬೈಲ್‌ಗೆ ತಲುಪುತ್ತದೆ. ಆ ಯುಆರ್‌ಎಲ್‌ ಮೇಲೆ ಕ್ಲಿಕ್‌ ಮಾಡಿ. ಸಿಗ್ನೇಚರ್‌ ಸೀರೀಸ್‌ ನಿಮ್ಮ ಮುಂದೆ ಅನಾವರಣಗೊಳ್ಳುತ್ತದೆ.
  • (ಏಜನ್ಸೀಸ್‌)

    ಮುಖಪುಟ / ಐಟಿ - ಬಿಟಿ

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X