ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಾಪಕರ ಅಸಹಕಾರ : ಬೆಂ. ವಿವಿ ಫಲಿತಾಂಶ ವಿಳಂಬ

By Staff
|
Google Oneindia Kannada News

ಅಧ್ಯಾಪಕರ ಅಸಹಕಾರ : ಬೆಂ. ವಿವಿ ಫಲಿತಾಂಶ ವಿಳಂಬ
ಮೌಲ್ಯಮಾಪನದ ಹಿನ್ನೆಲೆ ಹದಿನೈದು ದಿನ ರಜೆ ವಿಸ್ತರಣೆ -ಪಾರ್ಥ ಸಾರಥಿ

ಬೆಂಗಳೂರು : ಅಧ್ಯಾಪಕರ ಕೊರತೆಯಿಂದಾಗಿ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳ ಫಲಿತಾಂಶ ವಿಳಂಬವಾಗಲಿದೆ.

ಸೆಮಿಸ್ಟರ್‌ ಪದ್ಧತಿ ಮತ್ತು ಅಧ್ಯಾಪಕರ ಕೊರತೆಯಿಂದ ಮೌಲ್ಯಮಾಪನ ಪ್ರಕ್ರಿಯೆ ಕುಂಟುತ್ತಾ ಸಾಗಿದೆ. ಮೌಲ್ಯಮಾಪನ ಕಾರ್ಯವನ್ನು ಚುರುಕುಗೊಳಿಸಲು ವಿವಿ ನಿರ್ಧರಿಸಿದ್ದು, ತನ್ನ ವ್ಯಾಪ್ತಿಯ ಕಾಲೇಜುಗಳ ರಜೆಯನ್ನು ಹದಿನೈದು ದಿನಗಳ ಕಾಲ ವಿಸ್ತರಿಸಿದೆ. ಹೀಗಾಗಿ ಜ.2ರಿಂದ ತರಗತಿಗಳು ಆರಂಭಗೊಳ್ಳಲಿವೆ.

ಫಲಿತಾಂಶವನ್ನು ಶೀಘ್ರವಾಗಿ ನೀಡಲು, ಹೊಸ ಸಾಫ್ಟ್‌ವೇರ್‌ ಬಳಸಿಕೊಳ್ಳುವುದು ಸೇರಿದಂತೆ ಅನೇಕ ಕ್ರಮಗಳನ್ನು ವಿವಿ ಕೈಗೊಂಡಿದೆ ಎಂದು ರಿಜಿಸ್ಟ್ರಾರ್‌ ಪಾರ್ಥ ಸಾರಥಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X