ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಸೆನ್ನೆಲ್‌ ಮೊಬೈಲ್‌ಗಳು ಇನ್ನೂ 10ದಿನ ಮೌನ!

By Staff
|
Google Oneindia Kannada News

ಬಿಎಸ್ಸೆನ್ನೆಲ್‌ ಮೊಬೈಲ್‌ಗಳು ಇನ್ನೂ 10ದಿನ ಮೌನ!
ದುರಸ್ತಿಕಾರ್ಯದ ಹಿನ್ನೆಲೆ ಗ್ರಾಹಕರು ಸಹಕರಿಸಬೇಕು -ಬಿಎಸ್‌ಎನ್‌ಎಲ್‌ ಮನವಿ

ಬೆಂಗಳೂರು : ಮುಂದಿನ ಹತ್ತು ದಿನಗಳ ಕಾಲ ಬಿಎಸ್‌ಎನ್‌ಎಲ್‌ ಮೊಬೈಲ್‌ ಸೇವೆಯಲ್ಲಿ ಅಡಚಣೆ ಮುಂದುವರೆಯಲಿದೆ.

ಗ್ರಾಹಕರ ದೂರಿನನ್ವಯ ಮೊಬೈಲ್‌ ಸೇವೆಯನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಸಿಗ್ನಲ್‌ ಟವರ್‌ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ದುರಸ್ತಿ ಕಾರ್ಯದ ನಂತರ ಎಂದಿನಂತೆ ಸಿಗ್ನಲ್‌ ಟವರ್‌ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿವೆ. ಅಲ್ಲಿಯವರೆಗೆ ಗ್ರಾಹಕರು ಸಹಕರಿಸಬೇಕೆಂದು ಕೋರಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X