ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾಲದಲ್ಲಿ ಮತ್ತೊಂದು ಕನ್ನಡ ಪತ್ರಿಕೆ...

By Staff
|
Google Oneindia Kannada News

ಅಂತರ್ಜಾಲದಲ್ಲಿ ಮತ್ತೊಂದು ಕನ್ನಡ ಪತ್ರಿಕೆ...
www.idukannada.com ರಾಜಕೀಯ, ಸಿನೆಮಾ ಸೇರಿದಂತೆ ಇತರೆ ವಿಷಯವನ್ನೊಳಗೊಂಡಿದೆ- ಮುರಳಿ

ಬೆಂಗಳೂರು : ಇದು ಕನ್ನಡ ಎಂಬ ಅಂತರ್ಜಾಲ ಪತ್ರಿಕೆಯನ್ನು ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಗುರುವಾರ ಬಿಡುಗಡೆ ಮಾಡಿದ್ದಾರೆ.

ಇದು ಇ-ಪತ್ರಿಕೆಯಾಗಿದ್ದು, ರಾಜಕೀಯ, ಸಿನಿಮಾ, ಕ್ರೀಡೆ ಮೊದಲಾದ ಮಹತ್ವದ ಸುದ್ದಿಗಳನ್ನು ಇದರಲ್ಲಿ ನೀಡಲಾಗವುದು. ಪ್ರತಿ ದಿನ ರಾತ್ರಿ 9.30ಕ್ಕೆ ಪತ್ರಿಕೆಯ ಆವೃತ್ತಿ ಅಂತರ್ಜಾಲದಲ್ಲಿ ಲಭ್ಯವಾಗಲಿದೆ, ಎಂದು ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಮುರಳೀಧರ ರಾವ್‌ ಹೇಳಿದರು.

ಕನ್ನಡ ಅಂತರ್ಜಾಲ ಪತ್ರಿಕೆಗಳ ಸಾಲಿಗೆ ಇದೀಗ ಇದು ಕನ್ನಡ ಡಾಟ್‌ಕಾಮ್‌ ಸೇರ್ಪಡೆಯಾಗಿದ್ದು, ಕನ್ನಡಿಗರಲ್ಲಿ ಕುತೂಹಲ ಹೆಚ್ಚಿಸಿದೆ.

ಪತ್ರಿಕೆಯ ವೆಬ್‌ ವಿಳಾಸ : www.idukannada.com

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X