ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.16ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ -ಟಿ.ಎಂ.ಕುಮಾರ್‌

By Staff
|
Google Oneindia Kannada News

ಮಾ.16ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ -ಟಿ.ಎಂ.ಕುಮಾರ್‌
ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ವೇಳಾಪಟ್ಟಿ ಪ್ರಕಟ

ಬೆಂಗಳೂರು : ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು 2006ರ ಮಾರ್ಚಿ 16ರಿಂದ 23ರ ತನಕ ರಾಜ್ಯದಲ್ಲಿ ನಡೆಯಲಿದೆ ಎಂದು ಮಂಡಳಿಯ ನಿರ್ದೇಶಕ ಟಿ.ಎಂ.ಕುಮಾರ್‌ ತಿಳಿಸಿದ್ದಾರೆ.

ವೇಳಾಪಟ್ಟಿಯ ವಿವರ ಹೀಗಿದೆ :

  • ಮಾ.16 -ಪ್ರಥಮ ಭಾಷೆ ಪತ್ರಿಕೆ

  • ಮಾ.17 -ಗಣಿತ ಮತ್ತು ಅಂಧವಿದ್ಯಾರ್ಥಿಗಳಿಗೆ ಭಾರತೀಯ ಸಮಾಜ ವಿಜ್ಞಾನ

  • ಮಾ.18 -ಕಿರಿಯ ತಾಂತ್ರಿಕ ಪತ್ರಿಕೆ-1 ಪತ್ರಿಕೆ 2, ಮತ್ತು ಅಂಧ ವಿದ್ಯಾರ್ಥಿಗಳಿಗೆ ಭಾರತೀಯ ಅರ್ಥಶಾಸ್ತ್ರ

  • ಮಾ.20 -ವಿಜ್ಞಾನ ಪ್ರಥಮ ಹಾಗೂ ದ್ವಿತೀಯ ಪತ್ರಿಕೆ ಮತ್ತು ಅಂಧ ವಿದ್ಯಾರ್ಥಿಗಳಿಗೆ ಭಾರತೀಯ ರಾಜ್ಯ ಶಾಸ್ತ್ರ, ಪೌರನೀತಿ

  • ಮಾ.21 -ದ್ವಿತೀಯ ಭಾಷೆ ಪತ್ರಿಕೆ

  • ಮಾ.22 -ಸಮಾಜ ವಿಜ್ಞಾನ ಪತ್ರಿಕೆ

  • ಮಾ.23 -ತೃತೀಯ ಭಾಷೆ ಪತ್ರಿಕೆ

  • (ಇನ್ಫೋ ವಾರ್ತೆ)

    ಮುಖಪುಟ / ವಾರ್ತೆಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X