ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿಯಿಂದ ಎಚ್‌ಐವಿ-ಏಡ್ಸ್‌ ಪೀಡಿತರಿಗೆ ವಿಮಾ ರಕ್ಷೆ

By Staff
|
Google Oneindia Kannada News

ಜನವರಿಯಿಂದ ಎಚ್‌ಐವಿ-ಏಡ್ಸ್‌ ಪೀಡಿತರಿಗೆ ವಿಮಾ ರಕ್ಷೆ
ಯೋಜನೆಗೆ ಕರುಣ ಟ್ರಸ್ಟ್‌ ಸಹಕಾರ, ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಜಾರಿ

ಬೆಂಗಳೂರು : ರಾಜ್ಯದಲ್ಲಿ ಎಚ್‌ಐವಿ ಮತ್ತು ಏಡ್ಸ್‌ನಿಂದ ತೊಂದರೆಗೆ ಸಿಲುಕಿರುವ ಜನರ ನೆರವಿಗೆ ಮುಂದಿನ ಜನವರಿಯಿಂದ ವಿಮಾ ನೆರವು ಲಭ್ಯವಾಗಲಿದೆ.

ಸ್ವಯಂ ಸೇವಾ ಸಂಸ್ಥೆಯಾಂದರ ಕಾಳಜಿ ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‌ಡಿಪಿ)ದಿಂದ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಈ ಯೋಜನೆ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೊಳ್ಳಲಿದೆ.

ವೈದ್ಯಕೀಯ ವೆಚ್ಚ, ರೋಗ ನಿರೋಧಕ ಶಕ್ತಿ ತುಂಬುವ ಔಷಧಿಗಳು ಏಡ್ಸ್‌ನಿಂದ ಬಳಲುವ ಮಂದಿಗೆ ದೊರೆಯಲಿವೆ. ಡಾ. ಎಚ್‌.ಸುದರ್ಶನ್‌ ಅವರ ಕರುಣಾ ಟ್ರಸ್ಟ್‌ ಯೋಜನೆಗೆ ನೆರವು ನೀಡಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X