ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಜೀವನ : ಎಚ್‌ಐವಿ ಸೋಂಕಿತರ ವಿವಾಹ ಬಂಧನ

By Staff
|
Google Oneindia Kannada News

ನವಜೀವನ : ಎಚ್‌ಐವಿ ಸೋಂಕಿತರ ವಿವಾಹ ಬಂಧನ
ಸ್ನೇಹಾ ಚಾರಿಟಬಲ್‌ ಟ್ರಸ್ಟ್‌ ಬೆಂಬಲ, ಎಚ್‌ಐವಿ ಸೋಂಕಿತರಿಗೆ ಬಲ...

ತ್ರಿಶೂರ್‌ : ಎಚ್‌ಐವಿ ಸೋಂಕಿತರಿಬ್ಬರು ವಿಶ್ವ ಏಡ್ಸ್‌ ಜಾಗೃತಿ ದಿನವಾದ ಗುರುವಾರ ಹಸೆಮಣೆ ಹತ್ತುತ್ತಿದ್ದಾರೆ.

ಪಾಲಕ್ಕಾಡ್‌ ಜಿಲ್ಲೆಯ ಸ್ನೇಹಾ ಚಾರಿಟಬಲ್‌ ಟ್ರಸ್ಟ್‌ನ ಒಡನಾಡಿಗಳಾಗಿರುವ 31ವರ್ಷದ ಅಶೋಕನ್‌ ಮತ್ತು 21ವರ್ಷದ ಅಜಿತಾ ದಾಂಪತ್ಯವನ್ನು ಪ್ರವೇಶಿಸುತ್ತಿದ್ದಾರೆ. ಪಾಲಕ್ಕಾಡ್‌ ಜಿಲ್ಲೆಯ ಯಕ್ಕಾರದಲ್ಲಿರುವ ವಿಶ್ವೇಶ್ವರ ದೇವಸ್ಥಾನದಲ್ಲಿ ಮದುವೆ ಸಮಾರಂಭವನ್ನು ಏರ್ಪಡಿಸಲಾಗಿದೆ.

ಸ್ನೇಹಾ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಸುನೀಲ್‌ ದಾಸ್‌ ಅವರ ಸಹಕಾರದೊಂದಿಗೆ ಈ ಮದುವೆ ನಡೆಯುತ್ತಿದೆ.
(ಏಜನ್ಸೀಸ್‌)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X