• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಸಂಗೀತ,ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

By Staff
|

ಕರ್ನಾಟಕ ಸಂಗೀತ,ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

ಮತ್ತೂರು ಕೃಷ್ಣಮೂರ್ತಿ, ಉಷಾಚಾರ್‌, ಎಂ.ಕೆ.ಸರಸ್ವತಿಗೆ ಅಕಾಡೆಮಿ ಪ್ರಶಸ್ತಿ

ಬೆಂಗಳೂರು : ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ 2004-05 ಹಾಗೂ 2005-06ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಅಕಾಡೆಮಿ ಅಧ್ಯಕ್ಷ ಪಂಡಿತ ರಾಜಶೇಖರ್‌ ಮನ್ಸೂರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಶಸ್ತಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಮತ್ತೂರು ಕೃಷ್ಣಮೂರ್ತಿ, ಎಂ.ಕೆ.ಸರಸ್ವತಿ, ಇಂದೂಧರ ನಿರೋಡಿ, ಕೆ.ರಾಮಮೂರ್ತಿರಾವ್‌ ಸೇರಿದಂತೆ ಇತರ ಸಾಧಕರು ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಡಿ. 28ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

2004-05 ಸಾಲಿನ ಪ್ರಶಸ್ತಿ ಪುರಸ್ಕೃತರು

ಕರ್ನಾಟಕ ಸಂಗೀತ :

ಶಾಂತಾ ನರಸಿಂಹನ್‌- ಹಾಡುಗಾರಿಕೆ (ಬೆಂಗಳೂರು)

ಸೇಲಂ ಸುಂದರೇಶನ್‌- ಹಾಡುಗಾರಿಕೆ (ಬೆಂಗಳೂರು)

ಆರ್‌.ಕೆ.ರಾಘವನ್‌- ವೀಣೆ (ಮೈಸೂರು)

ಎಸ್‌.ಶೇಷಗಿರಿ ರಾವ್‌-ಪಿಟೀಲು (ಬೆಂಗಳೂರು)

ಹಿಂದೂಸ್ತಾನಿ ಸಂಗೀತ :

ಕೃಷ್ಣರಾವ್‌ ಇನಾಂದಾರ್‌-ಗಾಯನ (ಗದಗ)

ಹನುಮಂತರಾವ್‌ ಗೋನಾವರ್‌-ಗಾಯನ(ರಾಯಚೂರು)

ಎಚ್‌.ಟಿ.ಕೊಪ್ಪಿಕರ್‌-ತಾರಾ ಶಹನಾಯಿ (ಹೊಸಪೇಟೆ)

ಕೇಶವರಾವ್‌ ವಾಘಮಾರೆ-ತಬಲ (ಬೀದರ್‌)

ನೃತ್ಯ :

ರಾಧಾಕೃಷ್ಣ ತಂತ್ರಿ-ಕೂಚಿಪುಡಿ (ಉಡುಪಿ)

ಡಾ.ಆರ್‌.ಟಿ.ಪ್ರಭಾರಾವ್‌-ಕಥಕ್‌(ಬೆಂಗಳೂರು)

ಎ.ವಿ.ಪ್ರಕಾಶ್‌-ನೃತ್ಯಕ್ಕೆ ಕೊಳಲು (ಬೆಂಗಳೂರು)

ಸುಗಮ ಸಂಗೀತ :

ಶಾಂತಾ ಜಯತೀರ್ಥ (ಬಳ್ಳಾರಿ)

ನಗರ ಶ್ರೀನಿವಾಸ್‌ ಉಡುಪ (ಬೆಂಗಳೂರು)

ಕಥಾ ಕೀರ್ಥನ :

ಶಂಕರನಾಥದಾಸ್‌(ಶಿವಮೊಗ್ಗ )

ಗಮಕ :

ವಸಂತ ಲಕ್ಷ್ಮಿ ಸೀತಾರಾಮಯ್ಯ (ಮೈಸೂರು)

ಸಂಘ ಸಂಸ್ಥೆ :

ಜೆ.ಎಸ್‌.ಸಂಗೀತ ಸಭಾ (ಮೈಸೂರು)

2005-06 ಸಾಲಿನ ಪ್ರಶಸ್ತಿ ಪುರಸ್ಕೃತರು

ಕರ್ನಾಟಕ ಸಂಗೀತ :

ಟಿ.ಎಸ್‌.ರಮಾ-ಹಾಡುಗಾರಿಕೆ (ಬೆಂಗಳೂರು)

ಆರ್‌.ಎ.ರಮಾಮಣಿ -ಹಾಡುಗಾರಿಕೆ(ಬೆಂಗಳೂರು)

ಶ್ರೀರಾಮುಲು- ನಾದಸ್ವರ (ಕೋಲಾರ)

ಹಿಂದೂಸ್ಥಾನಿ ಸಂಗೀತ :

ನಿಂಗಪ್ಪ ಗುರಪ್ಪ ಢಂಗಿ ಗವಾಯಿ - ಗಾಯನ (ಮುದೋಳ್‌)

ಶಾಂತಾ ಕೌತಾಳ್‌-ಗಾಯನ (ಬಿಜಾಪುರ )

ಎಲ್ಲಪ್ಪ ಅಮರಗೋಳ -ಶಹನಾಯಿ (ಧಾರವಾಡ)

ಸುಗಮ ಸಂಗೀತ :

ಎನ್‌.ಎಸ್‌. ಪ್ರಸಾದ್‌-ವಾದ್ಯ (ಬೆಂಗಳೂರು)

ಕಥಾ ಕೀರ್ಥನ :

ಬೇಲೂರು ವಸಂತ ಲಕ್ಷ್ಮಿ- (ಮೈಸೂರು)

ರವಿಕುಮಾರದಾಸ್‌ -(ಬೆಂಗಳೂರು)

ಗಮಕ :

ಕಮಲಾ ರಾಮಕೃಷ್ಣ - (ಬೆಂಗಳೂರು)

ಜಯಲಕ್ಷಮ್ಮ -(ಚನ್ನರಾಯಪಟ್ಟಣ)

ಹೊರದೇಶ ಕಲಾವಿದರು :

ಉಷಾಚಾರ್‌- ಕರ್ನಾಟಕ ಸಂಗೀತ (ಮೇರಿ ಲ್ಯಾಂಡ್‌, ಅಮೇರಿಕ)

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more