ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಾ ಜೈನ್‌ಗೆ ‘ಭಾರತದ ಕಿರಿಯ ಕೈಬರಹ ತಜ್ಞೆ’ ಮನ್ನಣೆ

By Staff
|
Google Oneindia Kannada News

ರಕ್ಷಾ ಜೈನ್‌ಗೆ ‘ಭಾರತದ ಕಿರಿಯ ಕೈಬರಹ ತಜ್ಞೆ’ ಮನ್ನಣೆ
ಹದಿನಾಲ್ಕು ವರ್ಷದ ಈ ಬಾಲೆ, ನಿಮ್ಮ ಕೈಬರಹ ನೋಡಿ, ಹಣೆಬರಹ ಹೇಳಬಲ್ಲಳು?

ಬೆಂಗಳೂರು : ರಾಷ್ಟ್ರದ ಕಿರಿಯ ಕೈಬರಹ ತಜ್ಞೆ ಎಂಬ ಪ್ರಖ್ಯಾತಿಗೆ ನಗರದ ರಕ್ಷಾ ಜೈನ್‌ ಅವರು ಪಾತ್ರರಾಗಿದ್ದಾರೆ.

ವ್ಯಕ್ತಿಗಳ ಕೈಬರಹದಿಂದಲೇ ಅವರ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಮಟ್ಟಿಗೆ ರಕ್ಷಾ ಜೈನ್‌ ಪ್ರೌಢಿಮೆ ಗಳಿಸಿದ್ದಾಳೆ ಎಂಬುದನ್ನು ಅಮೆರಿಕಾದ ಇಂಟರ್‌ ನ್ಯಾಷನಲ್‌ ಹ್ಯಾಂಡ್‌ರೈಟಿಂಗ್‌ ಯುನಿವರ್ಸಿಟಿ ಪ್ರಮಾಣೀಕರಿಸಿದೆ ಎಂಬ ಅಂಶವನ್ನು ಎನ್‌ಲೈಟ್‌ ಅಕಾಡೆಮಿಯ ಗ್ರಾಫಾಲಜಿ ತರಬೇತಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಕ್ಷಾ, ಮುಂದೆ ಪೂರ್ಣ ಪ್ರಮಾಣದಲ್ಲಿ ಕೈಬರಹ ತಜ್ಞೆಯಾಗುವ ಬಯಕೆ ಹೊಂದಿದ್ದಾರೆ.

ಗ್ರಾಫಾಲಜಿ ಬಗ್ಗೆ ನಿಮಗೆ ಆಸಕ್ತಿಯಿದ್ದರೇ, ಸಂಪರ್ಕಿಸಿ : ದೂರವಾಣಿ : 30951795/9343818282.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X