ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಲ್ಐಸಿ ಪಾಲಿಸಿದಾರರಿಗೆ, ಬೋನಸ್ ಮೇಲೆ ಬೋನಸ್
ಎಲ್ಐಸಿ
ಪಾಲಿಸಿದಾರರಿಗೆ,
ಬೋನಸ್
ಮೇಲೆ
ಬೋನಸ್
ಭಾರತೀಯ
ಜೀವ
ವಿಮಾ
ನಿಗಮದ
ವೆಬ್ಸೈಟ್ಗೆ
ಚಿದಂಬರಂ
ಅವರಿಂದ
ಚಾಲನೆ
ಎಲ್ಐಸಿ ಸ್ವರ್ಣ ಮಹೋತ್ಸವದ ಅಂಗವಾಗಿ ಪ್ರಧಾನಿ ಮನಮೋಹನ್ ಸಿಂಗ್, ಈಗಾಗಲೇ ವಿಶೇಷ ಬೋನಸ್ ಪ್ರಕಟಿಸಿದ್ದಾರೆ. ಹೆಚ್ಚುವರಿಯಾಗಿ ಮತ್ತೊಂದು ಬೋನಸ್ನ್ನು ಹಣಕಾಸು ಸಚಿವರು ಈಗ ಘೋಷಿಸಿದ್ದಾರೆ.
ಚೆನ್ನೈನಲ್ಲಿ ನಿಗಮದ ವೆಬ್ಸೈಟ್ಗೆ ಚಾಲನೆ ನೀಡಿದ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು, ಭಾರತೀಯ ಜೀವ ವಿಮೆ ಯೋಜನೆಯಡಿ ಪ್ರತಿ ಸಾವಿರ ರೂ.ಗಳಿಗೆ 71ರೂ. ಬೋನಸ್ ಪ್ರಕಟಿಸಿದ್ದಾರೆ.
ಎಂಟೋಮೆಂಟ್ ಪಾಲಿಸಿಗಳಿಗೆ ಪ್ರತಿ ಸಾವಿರಕ್ಕೆ ರೂ. 34-54ರೂ, ಮನಿಬ್ಯಾಕ್ ಪಾಲಿಸಿಗಳಿಗೆ 32-45ರೂ. ಬೋನಸ್ ದೊರೆಯಲಿದೆ. ನಿವೃತ್ತಿ ವೇತನ ಪಾಲಿಸಿಗಳ ಬೋನಸ್ ಸಹ ಹೆಚ್ಚಿಸಲಾಗಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Wednesday, November 16, 2005, 23:53 [IST]