ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್‌ ಜಾಲಕ್ಕೆ ಬಿದ್ದ ನಕ್ಸಲ್‌ ಯುವತಿ ಮಲ್ಲಿಕಾ

By Staff
|
Google Oneindia Kannada News

ಪೊಲೀಸ್‌ ಜಾಲಕ್ಕೆ ಬಿದ್ದ ನಕ್ಸಲ್‌ ಯುವತಿ ಮಲ್ಲಿಕಾ
ಮಲೆನಾಡು ವ್ಯಾಪ್ತಿಯ ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಮೊದಲ ಬಂಧನ

ಬೆಂಗಳೂರು : ಶೃಂಗೇರಿ ಬಸ್‌ ನಿಲ್ದಾಣದಲ್ಲಿ ನಕ್ಸಲ್‌ ಯುವತಿಯಾಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

ತನಿಕೋಡು ಅರಣ್ಯ ತನಿಖಾ ಠಾಣೆಯ ಸ್ಫೋಟ ಪ್ರಕರಣದಲ್ಲಿ ಈ ಯುವತಿಯ ಕೈವಾಡವಿದೆ. ಯುವತಿಯನ್ನು ದುಪ್ಲಾ ಮಲ್ಲಿಕಾ ಅಲಿಯಾಸ್‌ ಕವಿತಾ(22) ಎಂದು ಗುರ್ತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಒಂದೂವರೆ ವರ್ಷಗಳಿಂದ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಕೊಪ್ಪ ತಾಲೂಕಿನ ಮಲ್ಲಿಕಾ ಈ ಹಿಂದೆ, ಶಿವಮೊಗ್ಗದಲ್ಲಿ ಮಹಿಳಾ ಜಾಗೃತಿಯಾಂದಿಗೆ ಗುರ್ತಿಸಿಕೊಂಡಿದ್ದಳು. ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದಳು.

ಅರಣ್ಯ ಠಾಣೆಯ ಸ್ಫೋಟದಲ್ಲಿ ಪಾಲ್ಗೊಂಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಮಲೆನಾಡಿನ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿ, ಇದು ಮೊದಲ ಬಂಧನ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X