• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಧಕರು, ಸಂಸ್ಥೆಗಳು ಸೇರಿದಂತೆ 23 ಮಂದಿಗೆ ರಾಜ್ಯ ಪ್ರಶಸ್ತಿ

By Staff
|

ಸಾಧಕರು, ಸಂಸ್ಥೆಗಳು ಸೇರಿದಂತೆ 23 ಮಂದಿಗೆ ರಾಜ್ಯ ಪ್ರಶಸ್ತಿ

ಬೆಂಗಳೂರಿನಲ್ಲಿ ನ.14ರಂದು ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು : ರಾಜ್ಯದ ಕ್ರಿಯಾಶೀಲ ಸಂಘ ಸಂಸ್ಥೆಗಳಿಗೆ, ಪ್ರತಿಭಾವಂತ ಮಕ್ಕಳಿಗೆ, ಧೈರ್ಯ ಸಾಹಸ ಮೆರೆದ ಮಕ್ಕಳಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರವು ಮಕ್ಕಳ ಕಲ್ಯಾಣ ಕ್ಷೇತ್ರದ ಪ್ರಶಸ್ತಿ ಗಳನ್ನು ಪ್ರಕಟಿಸಿದೆ.

ನಗರದಲ್ಲಿ ನ.14ರಂದು ಏರ್ಪಡಿಸಲಾಗಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಗುರ್ತಿಸಿಕೊಂಡಿರುವ ಜಯನಗರದ ಡಾ.ಕೆ.ವೆಂಕಟೇಶ್‌ ಅವರು ವೈಯಕ್ತಿಕ ವಿಭಾಗದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸಾಧನೆಗೈದು ಪ್ರಶಸ್ತಿಗೆ ಪಾತ್ರವಾದ ಸಂಘ ಸಂಸ್ಥೆಗಳು :

  • ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ - ಬಾಗಲಕೋಟೆ
  • ಅಕ್ಕನ ಬಳಗ - ಬಾಗಲಕೋಟೆ
  • ಶಿಶು ಕಲ್ಯಾಣ ಮಂಡಳಿ - ದಾವಣಗೆರೆ
ಪ್ರತಿಭಾ ಪ್ರಶಸ್ತಿ ವಿಜೇತರು :
  • ರವಿ ಮಾನಸ ಯಾದವ್‌, ಮೈಸೂರು (ಶೈಕ್ಷಣಿಕ)
  • ಅಮೃತೇಶ್ವರಿ ದೊಡ್ಡಮನೆ, ಚಿತ್ರದುರ್ಗ (ಶೈಕ್ಷಣಿಕ)
  • ಎಸ್‌.ತನುಜಶ್ರೀ, ಮೈಸೂರು (ಸಾಂಸ್ಕೃತಿಕ)
  • ಸಂಗಮೇಶ್‌ ಎಂ.ಮುರಾಳ್‌, ಬಾಗಲಕೋಟೆ (ಸಾಂಸ್ಕೃತಿಕ)
  • ಮೇಘಾಶೆಟ್ಟಿ, ಉಡುಪಿ (ಕಲೆ)
  • ವಿ.ಪಿ.ವೈಭವ, ಬೆಂಗಳೂರು (ಕಲೆ)
  • ವಿ.ಎಸ್‌.ಸಚ್ಚಿನ್‌, ಧಾರವಾಡ (ಕ್ರೀಡೆ)
  • ಚಾತುರ್ಯ ವಿ.ದೇವ್‌, ಹಾಸನ (ಕ್ರೀಡೆ)
  • ನಮ್ರತಾ ಬಿ.ರಾವ್‌, ಬೆಂಗಳೂರು (ಕ್ರೀಡೆ)
  • ಶೃತಿ ಕೆ. ಶಿವಮೊಗ್ಗ( ಕ್ರೀಡೆ).
ಶೌರ್ಯ ಪ್ರಶಸ್ತಿ ವಿಜೇತರು :
  • ಪ್ರಶಾಂತ ಎ.ವಿ, ಜೋಗಿನ ಗದ್ದೆ.
  • ಪ್ರಸನ್ನ ಎ.ವಿ.ಜೋಗಿನ ಗದ್ದೆ.
  • ಸುದೀಪ್‌ರೈ, ಪುತ್ತೂರು.
  • ಸಂಜಯ್‌ ಯು.ಎಸ್‌., ಸಾಗರ.
  • ಕುಮಾರ್‌ ಮಾರುತಿ ನೀಲಪ್ಪ ಉದ್ದಂಡಿ, ಮುಂಡರಗಿ.
  • ಗುರುರಾಜ್‌ತೋಳಬಂದಿ, ಬಿಜಾಪುರ.
ಪ್ರಶಸ್ತಿ ಪಡೆದ ಅಂಗನವಾಡಿ ಕಾರ್ಯಕರ್ತೆಯರು :
  • ಬಿ.ಆರ್‌.ಜಯಲಕ್ಷ್ಮಿ, ಮಂಗಳೂರು.
  • ಶೀಲಾ ಎಸ್‌.ನಾಯಕ್‌, ಭಟ್ಕಳ.
  • ಸುಲೋಚನಾ, ಸೇಡಂ
  • (ಇನ್ಫೋ ವಾರ್ತೆ)

    ಮುಖಪುಟ / ವಾರ್ತೆಗಳು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more