• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಸವ ಸಮಿತಿ ಅಧ್ಯಕ್ಷರಾಗಿ ಅರವಿಂದ ಜತ್ತಿ ಪುನರಾಯ್ಕೆ

By Super
|

ಬಸವ ಸಮಿತಿ ಅಧ್ಯಕ್ಷರಾಗಿ ಅರವಿಂದ ಜತ್ತಿ ಪುನರಾಯ್ಕೆ ಶರಣರ ಕೃತಿಗಳ ಲೋಕಾರ್ಪಣೆ, ಬಸವಪಥ ವಿಸ್ತರಿಸಿದ ಕೀರ್ತಿ...

ಬೆಂಗಳೂರು : ಬಸವ ಸಮಿತಿ ಅಧ್ಯಕ್ಷರಾಗಿ ಅರವಿಂದ ಜತ್ತಿ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಬಿ.ಡಿ. ಜತ್ತಿ ಅವರ ನಿಧನದ ನಂತರ ಬಸವಸಮಿತಿಗೆ ಅರವಿಂದ ಜತ್ತಿ ಜೀವ ತುಂಬುತ್ತಾ ಬಂದಿದ್ದಾರೆ. ಮೂರು ಭಾಷೆಗಳಲ್ಲಿ ಹೊರ ಬರುತ್ತಿದ್ದ 'ಬಸವಪಥ" ಎಂಬ ನಿಯತಕಾಲಿಕೆಯನ್ನು ಈ ಹಿಂದಿನ ತಮ್ಮ ಅಧಿಕಾರವಧಿಯಲ್ಲಿ ಅವರು, ತಮಿಳು, ತೆಲುಗು, ಮರಾಠಿ ಹಾಗೂ ಮಲೆಯಾಳಿ ಭಾಷೆಗಳಲ್ಲೂ ಪ್ರಕಟಿಸಿ, ಬಸವ ಧರ್ಮದ ವಿಸ್ತರಣೆಗೆ ನೆರವಾಗಿದ್ದಾರೆ.

ಬಸವ ಸಮಿತಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಬಸವಾದಿ ಶರಣರ ಕೃತಿಗಳ ಲೋಕಾರ್ಪಣೆ ಮಾಡಿದೆ. ಸಂಸ್ಥೆಯು ಬಸವ ಪ್ರಜ್ಞೆಯನ್ನು ಹರಡುವ ಕೈಂಕರ್ಯದಲ್ಲಿ ತೊಡಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Arvind Jatti has been re-elected as the President of Basava Samiti on 6th of Nov, 05.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more