• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಲ್ಲಾಳ ಸೇರಿದಂತೆ 125 ಮಂದಿಗೆ ‘ರಾಜ್ಯೋತ್ಸವ ಪಶಸ್ತಿ’

By Staff
|

ಬಲ್ಲಾಳ ಸೇರಿದಂತೆ 125 ಮಂದಿಗೆ ‘ರಾಜ್ಯೋತ್ಸವ ಪಶಸ್ತಿ’

ಪ್ರಶಸ್ತಿಯು 10ಸಾವಿರ ರೂಪಾಯಿ ಮತ್ತು ಚಿನ್ನದ ಪದಕ, ಶಾಲು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ...

ಬೆಂಗಳೂರು: 2005ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಸಾಹಿತಿ ವ್ಯಾಸರಾಯ ಬಲ್ಲಾಳ, ಎಂ.ಎಚ್‌. ಕೃಷ್ಣಯ್ಯ ಸೇರಿದಂತೆ ಒಟ್ಟು 127ಗಣ್ಯರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌ ಶನಿವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಪ್ರಶಸ್ತಿಗೆ ಒಟ್ಟು 2000 ಮಂದಿ ಅರ್ಜಿ ಸಲ್ಲಿಸಿದ್ದರು. ಪ್ರಶಸ್ತಿಯನ್ನು ಮೊದಲು 75ರಿಂದ 80 ಜನರಿಗೆ ಮಾತ್ರ ನೀಡಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ 127ಜನರಿಗೆ ನೀಡಲು ನಿರ್ಧರಿಸಲಾಗಿದೆ. ಅರ್ಹತೆ ಇರುವ ಇನ್ನೂ ಹಲವು ಗಣ್ಯರು ಉಳಿದುಕೊಂಡಿದ್ದು, ಅವರಿಗೂ ಈ ಪ್ರಶಸ್ತಿ ನೀಡುವ ಸಾಧ್ಯತೆಯಿದೆ. ಹಾಗಾಗಿ ಮುಂದಿನ 48ಗಂಟೆಗಳಲ್ಲಿ , ಪ್ರಶಸ್ತಿ ವಿಜೇತರ ಪಟ್ಟಿ ಇನ್ನಷ್ಟು ದೊಡ್ಡದಾಗುವ ನಿರೀಕ್ಷೆಯಿದೆ.

ಈ ಪ್ರಶಸ್ತಿಯು 10ಸಾವಿರ ರೂಪಾಯಿ ನಗದು, ಚಿನ್ನದ ಪದಕ, ಶಾಲು, ಪ್ರಶಸ್ತಿ ಮತ್ತು ಫಲಕಗಳನ್ನು ಒಳಗೊಂಡಿದೆ.

ಆಯ್ಕೆಯಾದ ಗಣ್ಯರ ಪಟ್ಟಿ ಈ ರೀತಿ ಇದೆ :

ವ್ಯಾಸರಾಯ ಬಲ್ಲಾಳ (ಬೆಂಗಳೂರು)

ಎಂ.ಎಚ್‌. ಕೃಷ್ಣಯ್ಯ (ಬೆಂಗಳೂರು)

ಪ್ರೊ.ಮಹದೇವಪ್ಪ (ಬೆಂಗಳೂರು )

ಶಶಿಕಲಾ ವೀರಸ್ವಾಮಿ (ಧಾರವಾಡ)

ಮಲ್ಲೇಶ್ವರಂ ಜಿ.ವೆಂಕಟೇಶ್‌ (ಬೆಂಗಳೂರು)

ಬಿ.ಎಲ್‌.ವೇಣು (ಚಿತ್ರದುರ್ಗ)

ಡಾ.ಎಚ್‌.ಎಸ್‌. ಶಿವಪ್ರಕಾಶ್‌ (ದೆಹಲಿ)

ಕೋಟಗಾನಹಳ್ಳಿ ರಾಮಯ್ಯ (ಕೋಲಾರ)

ಡಾ.ಕೃಷ್ಣಮೂರ್ತಿ ಹನೂರ (ಚಾಮರಾಜನಗರ)

ಡಾ. ನಂ. ಚಂದ್ರಯ್ಯ (ಮೈಸೂರು)

ಮೆಹಬೂಬ್‌ ಕೈಸರ್‌ (ಗುಲ್ಬರ್ಗ)

ನಲ್ಲೂರ ಪ್ರಸಾದ್‌ (ಹಾಸನ)

ಸಂಗೀತ ಕ್ಷೇತ್ರ :

ಪಂ.ಮಾಧವಗುಡಿ (ಧಾರವಾಡ)

ಶಿವಾನಂದ ತರಲಗಟ್ಟಿ (ಧಾರವಾಡ)

ಸಂಗಮೇಶ್ವರ ಗುರುವ (ಬೆಳಗಾವಿ)

ಪಂ.ವೀರೇಶ್ವರ ಹಿರೇಮಠ (ಗದಗ್‌)

ಡಾ.ರಾ.ವಿಶ್ವೇಶ್ವರನ್‌(ಮೈಸೂರು)

ಸುಕನ್ಯಾ ಪ್ರಭಾಕರ್‌ (ಮೈಸೂರು)

ಕುರಡಿ ವೆಂಕಣ್ಣಾಚಾರ್‌ (ಬೆಂಗಳೂರು)

ಎಂ.ಕೋದಂಡರಾಂ (ಬೆಂಗಳೂರು)

ಎಸ್‌. ಸೋಮಸುಂದರಂ (ಬೆಂಗಳೂರು)

ಎಂ.ಎರ್‌.ಸತ್ಯನಾರಾಯಣ್‌ (ಬೆಂಗಳೂರು)

ಪುತ್ತೂರು ನರಸಿಂಹ ನಾಯಕ್‌(ಬೆಂಗಳೂರು)

ವಿದ್ಯಾಭೂಷಣ್‌ (ಉಡುಪಿ)

ಲಕ್ಷ್ಮಣ್‌ದಾಸ್‌ (ತುಮಕೂರು)

ವೀರೇಶ್‌ ಮದಿರೆ (ಬಳ್ಳಾರಿ)

ಭರತನಾಟ್ಯ :

ರೇವತಿ ನರಸಿಂಹನ್‌ (ಬೆಂಗಳೂರು)

ಸುಧಾಮೂರ್ತಿ(ಚಿತ್ರದುರ್ಗ)

ರಂಗಭೂಮಿ :

ಅಡ್ಡಂಡ ಕಾರ್ಯಪ್ಪ (ಕೊಡಗು)

ಆರ್‌.ಪರಮಶಿವನ್‌ (ಬೆಂಗಳೂರು)

ಎಂ.ಸಂಪಂಗಿ(ಬೆಂಗಳೂರು)

ಟಿ.ಆರ್‌.ರಾಜಗೋಪಾಲ (ಬೆಂಗಳೂರು)

ರಂಗನಾಯಕಮ್ಮ (ತುಮಕೂರು)

ಪ್ರೇಮಾ ಬದಾಮಿ (ಬಾಗಲಕೋಟೆ)

ಆನಂದ ಗಾಣಿಗ (ಉಡುಪಿ)

ಜಿ.ಎನ್‌.ದೇಶಪಾಂಡೆ(ವಿಜಾಪುರ)

ಎಸ್‌.ಶಾಂತಮೂರ್ತಿ (ಶಿವಮೊಗ್ಗ)

ಲಿಂಗದೇವರು ಹಳೇಮನೆ (ಮೈಸೂರು)

ಲಲಿತಕಲೆ :

ಮುಲ್ಕಿ ಚಂದ್ರಶೇಖರ ಸುವರ್ಣ(ದಕ್ಷಿಣ ಕನ್ನಡ)

ಖಂಡೋಬಾ(ಗುಲ್ಬರ್ಗಾ)

ಶಿಲ್ಪಕಲೆ :

ದೇವದಾಸ ದತ್ತಾ ಶೇಟ್‌(ಕಾರವಾರ)

ಪಂಪಣ್ಣ ಆಚಾರ್‌(ಮಾನ್ವಿ, ರಾಯಚೂರು)

ಶಂಕರಾಚಾರ್ಯ(ಶಿವಾರಪಟ್ಟಣ, ಕೋಲಾರ)

ಜಾನಪದ/ಯಕ್ಷಗಾನ :

ಡಾ.ಪಿ.ಕೆ.ರಾಜಶೇಖರ್‌(ಮೈಸೂರು)

ಪ್ರೊ.ಟಿ.ಬಿ.ಸಲಬಕ್ಕನವರ್‌(ಹುಲಸೋಗಿ, ಹಾವೇರಿ)

ಎ.ಎಂ.ಹಾಲಯ್ಯ(ಬಳ್ಳಾರಿ)

ಬಸವಲಿಂಗಯ್ಯ ಹಿರೇಮಠ (ಪಾರಿಜಾತ, ಧಾರವಾಡ)

ತಿಮ್ಮಣ್ಣ ಗಣೇಶ ಯಾಜಿ(ಕಾರವಾರ)

ರಾಣಿ ಮಾಚಯ್ಯ(ಕೊಡಗು)

ಬಿ.ಕೆ.ರಾಮಣ್ಣ (ಮಂಡ್ಯ)

ನಲ್ಲೂರು ಮರಿಯಪ್ಪ ಆಚಾರ್‌(ಚಿಕ್ಕಮಗಳೂರು)

ವಸಂತ ನಾರಾಯಣವರ್‌ (ಹುಬ್ಬಳ್ಳಿ)

ಮಹದೇವಸ್ವಾಮಿ (ಮಂಡ್ಯ)

ಪತ್ರಿಕೋದ್ಯಮ :

ವಿಶ್ವೇಶ್ವರ ಭಟ್‌ (ಬೆಂಗಳೂರು)

ಕೆ.ಇ.ಕಪನ್‌ (ಬೆಂಗಳೂರು)

ಕೆ.ವೆಂಕಟೇಶ್‌ (ಬೆಂಗಳೂರು)

ರಾಮಕೃಷ್ಣ ಉಪಾಧ್ಯ (ಬೆಂಗಳೂರು)

ಡಿ.ವಿ.ರಾಜಶೇಖರ್‌ (ಬೆಂಗಳೂರು)

ಗರುಡನಗಿರಿ ನಾಗರಾಜ್‌ (ಬೆಂಗಳೂರು)

ಟಿ.ಎಲ್‌.ಪ್ರಭಾಕರ್‌ (ಬೆಂಗಳೂರು)

ರಾಜಶೇಖರ್‌ ಕೋಟಿ (ಮೈಸೂರು)

ಚಿದಂಬರ ಚಕ್ರವರ್ತಿ ಶೇಷಾಚಲ ಅಗಡಿ (ಹಾವೇರಿ)

ಹೊರನಾಡು :

ಜೆ.ಡಿ. ಅಮರನಾಥ ಗೌಡ (ಅಮೇರಿಕ )

ಡಾ.ಚಂದ್ರಪ್ಪ ರೇಷ್ಮಿ (ಅಮೇರಿಕ )

ಡಾ.ಭೀಮನಗೌಡ ಪಾಟೀಲ

ಸ್ವಾತಂತ್ರ್ಯ ಹೋರಾಟ :

ವೆಂಕಟಣ್ಣ ಬೊಮ್ಮಯ್ಯ ನಾಯಕ (ಉತ್ತರ ಕನ್ನಡ )

ಕೃಷಿ :

ಸೈಯದ್‌ ನಜೀರ್‌ ಅಹಮದ್‌ (ನಾಗವಲ್ಲಿ, ಚಾಮರಾಜನಗರ )

ರಾಜೇಶ್ವರ (ಬೀದರ್‌ )

ಮಾಹಿತಿ ತಂತ್ರಜ್ಞಾನ :

ಜಯತೀರ್ಥರಾವ್‌ (ಎಂಫಸಿಸ್‌ ಬೆಂಗಳೂರು)

ವಿಜ್ಞಾನ :

ಪ್ರೊ.ಎಚ್‌. ಎಸ್‌. ಮುಕುಂದ್‌( ಭಾರತೀಯ ವಿಜ್ಞಾನ ಸಂಸ್ಥೆ)

ಶಿಕ್ಷಣ :

ಜಿ.ಎಸ್‌. ಮುಡಂಬಡಿತ್ತಾಯ (ಮಂಗಳೂರು)

ಡಾ.ಗೋಪಾಲ್‌ ಕೆ.ಕಡೇಕೋಡಿ (ಉತ್ತರ ಕನ್ನಡ)

ಗುಣಪಾಲ ಕಡಂಬ (ಕಾರ್ಕಳ)

ಕೆ.ಸಿ. ಮರಿಯಪ್ಪ ಪಡುವಲಹಿಪ್ಪೆ (ಹಾಸನ)

ಪ್ರೊ. ಕೆ.ಇ. ರಾಧಾಕೃಷ್ಣ (ಬೆಂಗಳೂರು)

ಅಬ್ರಹಾಂ ಎಬ್ನೇಜರ (ಬೆಂಗಳೂರು)

ಚಲನಚಿತ್ರ : ಟಿ.ಎನ್‌.ಸೀತಾರಾಂ (ಕೋಲಾರ)

ರತ್ನಾಕರ್‌ (ಮೈಸೂರು )

ವೈಶಾಲಿ ಕಾಸರವಳ್ಳಿ (ಬೆಂಗಳೂರು )

ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು (ಬೆಂಗಳೂರು)

ಕ್ರೀಡೆ :

ಸುನಿಲ್‌ ಜೋಷಿ (ಕ್ರಿಕೆಟ್‌) ಗದಗ

ನೀಲಮ್ಮ ಎಂ. ಮಲ್ಲಿಗ್ವಾಡ್‌ (ಸೈಕ್ಲಿಂಗ್‌ ) ಗದಗ

ಶ್ರೀಪತಿ ಶಂಕರ ಕಂಚನಾಳ (ಕುಸ್ತಿ-ಹಿಂದ್‌ ಕೇಸರಿ ) ಬೆಳಗಾವಿ

ಡಿ.ವಿ.ಪ್ರಸಾದ್‌ ಚೆಸ್‌ (ಗ್ರಾಂಡ್‌ ಮಾಸ್ಟರ್‌) ಬೆಂಗಳೂರು

ಪೈಲ್ವಾನ್‌ ಮುಕುಂದ (ಕುಸ್ತಿ ) ಮಂಡ್ಯ

ಮುರಳಿ (ಯೋಗ ಶಿಕ್ಷಣ)

ವೈದ್ಯಕೀಯ :

ರಹೀನಾ ಬೇಗಂ (ತುಮಕೂರು)

ಡಾ.ಬಿ.ಸಿ. ಬೊಮ್ಮಯ್ಯ ( ಮಂಡ್ಯ)

ಡಾ.ಸಿ.ಬಿ.ಪಾಟೀಲ್‌ (ಹಾವೇರಿ )

ಡಾ.ಜಿ.ಬಿ.ಸತ್ತೂರು (ಹುಬ್ಬಳ್ಳಿ)

ಡಾ.ಜಾಲಿ (ಕೆಎಲ್‌ಇ ಬೆಳಗಾವಿ)

ಡಾ. ಕೆ.ಎಸ್‌.ನಾಗೇಶ್‌ (ಬೆಂಗಳೂರು)

ಡಾ.ಕೆ. ಆನಂದ್‌ (ಬೆಂಗಳೂರು)

ಸತ್ಯನ್‌ ಪುತ್ತೂರು (ಬೆಂಗಳೂರು)

ಡಾ.ಸಿ.ಎಂ.ಗುರುಮೂರ್ತಿ(ಬೆಂಗಳೂರು)

ಡಾ.ಎಚ್‌.ಎಸ್‌. ಚಂದ್ರಶೇಖರಯ್ಯ (ಬೆಂಗಳೂರು)

ಡಾ.ಬಿ.ಎನ್‌.ಗೋವಿಂದರಾಜ್‌(ಬೆಂಗಳೂರು)

ಡಾ.ಗೋಪಿನಾಥ್‌ (ಬೆಂಗಳೂರು)

ಸಂಘಸಂಸ್ಥೆಗಳು :

ಉದಯ ಭಾನು ಕಲಾ ಸಂಘ

ರಾಷ್ಟ್ರೀಯ ವಿದ್ಯಾಲಯದ ಸಮಾಜಸೇವೆ ಮತ್ತು ಕೌಶಲ್ಯಾಭೀವೃದ್ಧಿ ಕೇಂದ್ರ

ಮನೋನಂದನ (ಬೆಂಗಳೂರು)

ಕನ್ನಡ ಸಂಘ (ಪುಣೆ)

ಸಂದೇಶ ಪ್ರತಿಷ್ಠಾನ (ಮಂಗಳೂರು)

ಸಂಕೀರ್ಣ :

ಆನಂದ ಪಾಂಡುರಂಗಿ (ಧಾರವಾಡ)

ಡಾ.ಮೋಹನ್‌ ಆಳ್ವ (ದಕ್ಷಿಣ ಕನ್ನಡ )

ಜಿ.ಎಂ. ವೇದೇಶ್ವರ ಗೋಕರ್ಣ (ಉತ್ತರ ಕನ್ನಡ)

ಶಂಕರನಾರಾಯಣ ಸೋಮಯಾಜಿ (ಚಿಕ್ಕಮಗಳೂರು)

ಕ್ಯಾಪ್ಟನ್‌ ಗೋಪಿನಾಥ್‌ (ಏರ್‌ ಡೆಕ್ಕನ್‌, ಹಾಸನ)

ಡಾ.ಎಚ್‌.ಜಿ.ದಡ್ಡಿ (ಬಾಗಲಕೋಟೆ)

ಕೆ.ಜಿ. ಸುಬ್ರಾಯಶರ್ಮ (ಬೆಂಗಳೂರು)

ಎಸ್‌.ಎನ್‌. ಚಂದ್ರಶೇಖರ್‌ (ಬೆಂಗಳೂರು)

ಎಸ್‌. ರಘುರಾಂ. (ಬೆಂಗಳೂರು)

ಡಿ.ಕೆ.ಚೌಟ (ಬೆಂಗಳೂರು)

ಡಾ.ನಿರ್ಮಲಾ ಕೇಸರಿ (ದಾವಣಗೆರೆ)

ತೋಟೇಂದ್ರ ಸ್ವಾಮೀಜಿ (ನಾಲವಾರ ಗುಲ್ಬರ್ಗ)

ವೀಣಾಧರಿ (ಮಂಗಳೂರು)

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more