ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್‌-ಬೆಂಗಳೂರು ವಾಹಿನಿಯಲ್ಲಿ ‘ಮತದಾರರು’ ಕಾರ್ಯಕ್ರಮ

By Staff
|
Google Oneindia Kannada News

ಇನ್‌-ಬೆಂಗಳೂರು ವಾಹಿನಿಯಲ್ಲಿ ‘ಮತದಾರರು’ ಕಾರ್ಯಕ್ರಮ
ಮತದಾರರ ಸಮಸ್ಯೆಗಳನ್ನು ಹೇಳಿಕೊಳ್ಳಲು ಒಂದು ವೇದಿಕೆ...

ಬೆಂಗಳೂರು : ಮತದಾರರ ಕುಂದು ಕೊರತೆಗಳ ಬಗ್ಗೆ ಬೆಳಕು ಚೆಲ್ಲುವ ‘ಮತದಾರರು’ ಕಾರ್ಯಕ್ರಮ‘ಇನ್‌ ಬೆಂಗಳೂರು’ ವಾಹಿನಿಯಲ್ಲಿ ಸೋಮವಾರ ಆರಂಭವಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಬಾಲಕೃಷ್ಣ ಕಾಕತ್ಕರ್‌, ಜನಪ್ರತಿನಿಧಿಗಳ ಕಾರ್ಯನಿರ್ವಹಣೆ, ತಮ್ಮ ಪ್ರದೇಶದ ಸಮಸ್ಯೆಗಳಿಗೆ ಅವರ ಸ್ಪಂದನ ಇತ್ಯಾದಿ ಸಮಸ್ಯೆಗಳನ್ನು ಮತದಾರರು ನೇರವಾಗಿ ಹೇಳಿಕೊಳ್ಳಲು ಇದು ವೇದಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮ ಪ್ರತಿ ಭಾನುವಾರ ಬೆಳಗ್ಗೆ 11ರಿಂದ 11.30ರವರೆಗೆ ಪ್ರಸಾರವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9845052036

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X