• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು ದಸರಾ ಮಾಹಿತಿಗೆ ವೆಬ್‌ ಸೈಟ್‌ ಆರಂಭ

By Staff
|

ಮೈಸೂರು ದಸರಾ ಮಾಹಿತಿಗೆ ವೆಬ್‌ ಸೈಟ್‌ ಆರಂಭ

ವೆಬ್‌ ಸೈಟ್‌ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲೂ ಲಭ್ಯ...

ಬೆಂಗಳೂರು: ಮೈಸೂರು ದಸರಾ ಆಚರಣೆ ಅಂಗವಾಗಿ ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಸರ್ಕಾರ ವೆಬ್‌ಸೈಟ್‌ ಹಾಗೂ ದೂರವಾಣಿ ಸೌಲಭ್ಯ ಕಲ್ಪಿಸಿದೆ.

ಮೈಸೂರಿನ ಇತಿಹಾಸ, ಪ್ರವಾಸಿ ತಾಣ, ವಸತಿ ಗೃಹಗಳ ಮಾಹಿತಿಯನ್ನು www.mysoretourism.org ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ. ಈ ವೆಬ್‌ಸೈಟ್‌ ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಗಳಲ್ಲೂ ಲಭ್ಯವಿದೆ. ಅಲ್ಲದೆ ಸಹಾಯವಾಣಿಗಳ ಮೂಲಕ ಸಹ ಮಾಹಿತಿ ಪಡೆಯಬಹುದಾಗಿದೆ.

ದೂರವಾಣಿ ಸಂಖ್ಯೆ ಈ ರೀತಿ ಇದೆ:

  • ರಾಜ್ಯದಿಂದ ಕರೆ ಮಾಡುವವರು -125711
  • ಹೊರ ರಾಜ್ಯದಿಂದ ಕರೆ ಮಾಡುವವರು- 080-125711
  • ವಿದೇಶದಿಂದ ಕರೆ ಮಾಡುವವರು- 009180 125711
  • (ಇನ್ಫೋ ವಾರ್ತೆ)

    ಮುಖಪುಟ / ವಾರ್ತೆಗಳು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more