ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಕಮಲಾ ಹಂಪನಾ ಆಯ್ಕೆ

By Staff
|
Google Oneindia Kannada News

ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಕಮಲಾ ಹಂಪನಾ ಆಯ್ಕೆ
ಆಯ್ಕೆ ಸಮಿತಿಯಲ್ಲಿ ಶೂದ್ರ ಶ್ರೀನಿವಾಸ, ದಾಸೇಗೌಡ, ಬಾನು ಮುಸ್ತಾಕ್‌...

ಬೆಂಗಳೂರು : ಸಾಹಿತಿ ಡಾ.ಕಮಲಾ ಹಂಪನಾ ಅವರನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಆಯ್ಕೆ ಮಾಡುವ 20ಸದಸ್ಯರ ನೂತನ ಸಮಿತಿ, ಕಮಲಾ ಹಂಪನಾ ನೇತೃತ್ವದಲ್ಲಿ ಪುಸ್ತಕಗಳನ್ನು ಆಯ್ಕೆ ಮಾಡಲಿದೆ. ಸಮಿತಿಯ ಅಧಿಕಾರವಧಿ ಎರಡು ವರ್ಷ.

Kamala Hampanaಶೂದ್ರ ಶ್ರೀನಿವಾಸ್‌, ಪ್ರೊ। ಎಚ್‌. ಆರ್‌. ದಾಸೇಗೌಡ, ಪ್ರೊ। ಬಾನು ಮುಸ್ತಾಕ್‌, ಡಾ। ಕೃಷ್ಣ ಕೊಲ್ಹಾರ ಕುಲಕರ್ಣಿ, ಪ್ರೊ। ನರಸಿಂಹಮೂರ್ತಿ, ಇಂದಿರಾ ಶಿವಣ್ಣ, ನೀಲಗಂಗಾ ಚರಂತಿಮಠ, ಡಾ। ಡಿ.ಜಿ. ಬೆನಕಪ್ಪ, ಡಾ। ಎಸ್‌.ಬಿ. ಬಂಡ್ಯಾಳ, ಪ್ರೊ। ಎ. ಕೆ. ರಾಮೇಶ್ವರ, ಡಾ। ಬಂಡಿ, ಡಾ. ಕೆ. ಅನಂತರಾಮು ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X