ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಮೆಡಿಕೇರ್‌: ಇದು ವೈದ್ಯರ ಕಣ್ತೆರೆಸುವ ಹಬ್ಬ

By Staff
|
Google Oneindia Kannada News

ಇಂಡಿಯಾ ಮೆಡಿಕೇರ್‌: ಇದು ವೈದ್ಯರ ಕಣ್ತೆರೆಸುವ ಹಬ್ಬ
ಅ.10ರವರೆಗೆ ಕಂಠೀರವ ಕ್ರೀಡಾಂಗಣದಲ್ಲಿ ವೈದ್ಯಕೀಯ ಲೋಕ

ಬೆಂಗಳೂರು : ನಗರದ ಕಂಠೀರವ ಕ್ರೀಡಾಂಗಣದಲ್ಲಿ ವೈದ್ಯಕೀಯ ಸಲಕರಣೆಗಳ ಮೇಳ ಶುಕ್ರವಾರದಿಂದ ಆರಂಭಗೊಂಡಿದ್ದು, ಸೋಮವಾರ(ಅ.10)ರವರೆಗೆ ನಡೆಯಲಿದೆ.

ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳ ಅಂತಾರಾಷ್ಟ್ರೀಯ ಮಟ್ಟದ ವಸ್ತುಪ್ರದರ್ಶನ ‘ಇಂಡಿಯಾ ಮೆಡಿಕೇರ್‌’ಗೆ ಆರೋಗ್ಯ ಸಚಿವ ಚೆಲುವನಾರಾಯಣ ಸ್ವಾಮಿ ಚಾಲನೆ ನೀಡಿದ್ದಾರೆ.

ಯೂನಿಕ್‌ ಟ್ರೇಡ್‌ಪೇರ್ಸ್‌ ಪ್ರೆೃ. ಲಿಮಿಟೆಡ್‌ ಆಯೋಜಿಸಿರುವ ಈ ಪ್ರದರ್ಶನ ವೈದ್ಯರು ಮಾತ್ರವಲ್ಲ ಜನಸಾಮಾನ್ಯರಿಗೂ ಆಧುನಿಕ ವೈದ್ಯಕೀಯ ಬೆಳವಣಿಗೆಗಳತ್ತ ಮಾಹಿತಿ ನೀಡುವಂತಿದೆ. ಅನೇಕ ರಾಷ್ಟ್ರಗಳ ವೈದ್ಯಕೀಯ ಉಪಕರಣಗಳ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ತೆರೆದಿಟ್ಟಿವೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X