ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.19ರಿಂದ ನಗರದಲ್ಲಿ ಶಾಪಿಂಗ್‌ ಫೆಸ್ಟಿವಲ್‌-2005

By Staff
|
Google Oneindia Kannada News

ಅ.19ರಿಂದ ನಗರದಲ್ಲಿ ಶಾಪಿಂಗ್‌ ಫೆಸ್ಟಿವಲ್‌-2005
ಶಾಪಿಂಗ್‌ ಮಾಡಿ, ಆಕರ್ಷಕ ಬಹುಮಾನಗಳನ್ನು ಗೆಲ್ಲಿ ...

ದಕ್ಷಿಣ ಏಷ್ಯಾದಲ್ಲಿಯೇ ಬೃಹತ್‌ ಎನ್ನಲಾದ ಶಾಪಿಂಗ್‌ ಮೇಳ ‘ಬೆಂಗಳೂರು ಶಾಪಿಂಗ್‌ ಫೆಸ್ಟಿವಲ್‌-2005’ ಅಕ್ಟೋಬರ್‌ 19ರಿಂದ ಆರಂಭಗೊಳ್ಳಲಿದೆ. 32ದಿನಗಳ ಕಾಲ ಈ ಶಾಪಿಂಗ್‌ ಹಬ್ಬ ನಡೆಯಲಿದೆ.

ಶಾಪಿಂಗ್‌ ಪ್ರಿಯರಿಗೆ ಇದು ಉತ್ತಮ ಕೊಡುಗೆ. ಇಲ್ಲಿ ಶಾಪಿಂಗ್‌ ಮಾಡಿದ ಗ್ರಾಹಕರು ಬೆಳ್ಳಿ, ಬಂಗಾರ ಮತ್ತು ವಿಮಾನ ಪ್ರಯಾಣ ಮುಂತಾದ ಅನಿರೀಕ್ಷಿತ ಬಹುಮಾನವನ್ನು ಗೆಲ್ಲಬಹುದಾಗಿದೆ.

‘ನಮ್ಮ ಬೆಂಗಳೂರು-ನಮ್ಮ ಹೆಮ್ಮೆ’ ಎಂಬ ಹೆಸರಿನಲ್ಲಿ ಈ ಶಾಪಿಂಗ್‌ ಮಳಿಗೆಗಳ ನಗರದ ವಿವಿಧೆಡೆ ತಲೆಎತ್ತಲಿವೆ. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಕಮರ್ಶಿಯಲ್‌ ರಸ್ತೆ, ಬಸವನ ಗುಡಿ, ಗಾಂಧಿ ಬಜಾರ್‌, ಇಂದಿರಾನಗರ ಮತ್ತು ಕೋರಮಂಗಲದಲ್ಲಿ ಶಾಪಿಂಗ್‌ ಹಬ್ಬಕ್ಕೆ ಸಿದ್ಧತೆಗಳು ನಡೆದಿವೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: www.bangaloreshoppingfestival.com
ಅಥವಾ ದೂರವಾಣಿ ಸಂಖ್ಯೆ: 57748332

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X