ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಇಎಲ್‌ಗೆ ಕೇಂದ್ರ ಸರ್ಕಾರದ ರಾಜ ಭಾಷಾ ಪ್ರಶಸ್ತಿ

By Staff
|
Google Oneindia Kannada News

ಬಿಇಎಲ್‌ಗೆ ಕೇಂದ್ರ ಸರ್ಕಾರದ ರಾಜ ಭಾಷಾ ಪ್ರಶಸ್ತಿ
ಕೇಂದ್ರ ಸಚಿವ ಶಿವರಾಜ್‌ ಪಾಟೀಲ್‌ ಅವರಿಂದ ಪುರಸ್ಕಾರ ಪ್ರದಾನ

ಬೆಂಗಳೂರು : ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಇಂದಿರಾಗಾಂಧಿ ರಾಜ ಭಾಷಾ ಪ್ರಶಸ್ತಿ , ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ.,(ಬಿಇಎಲ್‌)ಗೆ ಸಂದಿದೆ.

ರಾಜಭಾಷಾ ಕ್ಷೇತ್ರಕ್ಕೆ ಬಿಇಎಲ್‌ ಸಂಸ್ಥೆ ಗಮನಾರ್ಹ ಕೊಡುಗೆ ನೀಡಿದ್ದು, ಅದರ ಕಾರ್ಯವೈಖರಿಗೆ ಪ್ರಶಸ್ತಿ ದೊರೆತಿದೆ. ಭಾರತೀಯ ರಕ್ಷಣಾ ಕ್ಷೇತ್ರದ ಮಹತ್ವದ ಸಾರ್ವಜನಿಕ ಉದ್ದಿಮೆಗಳಲ್ಲಿ ಬಿಇಎಲ್‌ ಸಹಾ ಒಂದು.

ನವದೆಹಲಿಯಲ್ಲಿ ಸೆ. 14ರಂದು ನಡೆದ ಸಮಾರಂಭದಲ್ಲಿ ಬಿಇಎಲ್‌ ವ್ಯವಸ್ಥಾಪಕ ನಿರ್ದೇಶಕ ವೈ.ಗೋಪಾಲ್‌ರಾವ್‌ ಅವರು, ಕೇಂದ್ರ ಗೃಹ ಸಚಿವ ಶಿವರಾಜ್‌ ಪಾಟೀಲ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X