ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸ.ನೌ.ಸಂಘದ ಅಧ್ಯಕ್ಷ ಸಿಪ್ಪೇಗೌಡರಿಗೆ ಅರ್ಧಚಂದ್ರ
ಸ.ನೌ.ಸಂಘದ
ಅಧ್ಯಕ್ಷ
ಸಿಪ್ಪೇಗೌಡರಿಗೆ
ಅರ್ಧಚಂದ್ರ
ಎರಡು
ವರ್ಷ
ಸೇವೆಗೆ
ಗೈರುಹಾಜರಾದ್ರೆ
ಇನ್ನೇನು
ಮಾಡ್ತಾರೆ
ಅಲ್ವಾ?
ಹೈಕೋರ್ಟ್ನ ನೌಕರರಾಗಿರುವ ಇವರು ರಜೆ ಪಡೆಯದೇ ಎರಡು ವರ್ಷ ಸೇವೆಗೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ 9ತಿಂಗಳ ಹಿಂದೆ ಕರ್ತವ್ಯಲೋಪದ ದೂರಿನನ್ವಯ ಅವರನ್ನು ಮೇಲೆ ಸೇವೆಯಿಂದ ಅಮಾನತುಗೊಳಿಸಲಾಗಿತ್ತು.
ಸಿಪ್ಪೇಗೌಡರ ವಿರುದ್ಧ ಇಲಾಖೆ ತನಿಖೆ ನಡೆಸಿ, ಸರ್ಕಾರಿ ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಐದು ವರ್ಷಗಳಿಂದ ಸಿಪ್ಪೇಗೌಡ ಅವರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, September 13, 2005, 23:53 [IST]