• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶುಕ್ರವಾರದಿಂದ ‘ಮೆದುಳು ಆಘಾತ ತಡೆ ಸಪ್ತಾಹ ’

By Staff
|

ಶುಕ್ರವಾರದಿಂದ ‘ಮೆದುಳು ಆಘಾತ ತಡೆ ಸಪ್ತಾಹ ’

ಮಣಿಪಾಲ್‌ ಸಂಸ್ಥೆಯಿಂದ ಮೆದುಳಿಗೆ ಸಂಬಂಧಿಸಿದ ವೆಬ್‌ಸೈಟ್‌

ಬೆಂಗಳೂರು : ಮಣಿಪಾಲ ಸಂಸ್ಥೆಯ ನ್ಯೂರೋಲಜಿ ವಿಭಾಗದಿಂದ ಆಯೋಜಿಸಲಾಗಿರುವ ‘ಮೆದುಳು ಆಘಾತ ತಡೆ ಸಪ್ತಾಹ ’ ಕಾರ್ಯಕ್ರಮವನ್ನು ಶುಕ್ರವಾರ ಬೆಳಗ್ಗೆ 9.30ಕ್ಕೆ ಗೃಹ ಸಚಿವ ಪಿ.ಜಿ.ಆರ್‌. ಸಿಂಧ್ಯಾ ಉದ್ಘಾಟಿಸಲಿದ್ದಾರೆ.

ಮೆದುಳಿಗೆ ಸಂಬಂಧಪಟ್ಟ www.brainattackprevention.org ವೆಬ್‌ಸೈಟ್‌ವೊಂದನ್ನು ರೂಪಿಸಲಾಗಿದ್ದು, ಮೈಂಡ್‌ ಟ್ರೀ ಕನ್‌ಸಲ್ಟಿಂಗ್‌ ವ್ಯವಸ್ಥಾಪಕ ನಿರ್ದೇಶಕ ಸುಬ್ರೊತೋ ಬಾಗ್ಚಿ ಇದನ್ನು ಲೋಕಾರ್ಪಣೆ ಮಾಡುವರು. ಮೆದುಳು ಶಸ್ತ್ರಚಿಕಿತ್ಸೆಗೆ ಸಂಬಂಧ ಪಟ್ಟ ವಿಷಯದ ಬಗ್ಗೆ ಶಿಬಿರವೊಂದನ್ನು ಏರ್ಪಡಿಸಲಾಗಿದ್ದು, ಶಿಬಿರವನ್ನು ಜಪಾನಿನ ಖ್ಯಾತ ವೈದ್ಯ ಡಾ. ಯುಶಿಯೋ ಸುಝುಕಿ ನಡೆಸಿಕೊಡುವರು.

ಮೆದುಳು ರೋಗ ಮತ್ತು ಅದರ ತಡೆಯುವಿಕೆಗೆ ಸಂಬಂಧಿಸಿದ ಇತರೆ ಮಹತ್ವದ ವಿಷಯವನ್ನು ಈ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಗುತ್ತದೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಮಣಿಪಾಲ್‌ ಸಂಸ್ಥೆ ಎಲ್ಲರಿಗೂ ಸ್ವಾಗತವನ್ನು ಕೋರಿದೆ.

ಕಾರ್ಯಕ್ರಮ ನಡೆಯುವ ಸ್ಥಳ:

ಸಭಾಂಗಣ,

ಮೊದಲನೇ ನೆಲಮಹಡಿ,

ಮಣಿಪಾಲ್‌ ಆಸ್ಪತ್ರೆ,

ಏರ್‌ಪೋರ್ಟ್‌ ರಸ್ತೆ , ಬೆಂಗಳೂರು-560017.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :

ದೂರವಾಣಿ ಸಂಖ್ಯೆ : 2502 4444 / 2502 3344, ಫ್ಯಾಕ್ಸ್‌ ಸಂಖ್ಯೆ- 2526 6757,

ಇ-ಮೇಲ್‌ ವಿಳಾಸ- www.manipalhospital.org

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more