ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಕ್ಕಳು ಬಳ್ಳಿ ಕತೆ: ತಾರೆ ರವೀನಾ-ಮಾಧುರಿ ಹೆಜ್ಜೆ

By Staff
|
Google Oneindia Kannada News

ಹೊಕ್ಕಳು ಬಳ್ಳಿ ಕತೆ: ತಾರೆ ರವೀನಾ-ಮಾಧುರಿ ಹೆಜ್ಜೆ
ಮಕ್ಕಳ ಭವಿಷ್ಯದ ಆರೋಗ್ಯ ಗಮನದಲ್ಲಿಟ್ಟುಕೊಂಡು ಈ ತೀರ್ಮಾನ, ತಾರೆಯರ ಉವಾಚ

ನವದೆಹಲಿ: ಖ್ಯಾತ ಬಾಲಿವುಡ್‌ ನಟಿಯರಾದ ಮಾಧುರಿ ದೀಕ್ಷಿತ್‌, ರವೀನಾ ಟಂಡನ್‌ ತಮ್ಮ ಮಕ್ಕಳ ಸುಖಕ್ಕಾಗಿ ವಿಶೇಷವಾದ ಫಿಕ್ಸೆಡ್‌ ಡಿಪಾಸಿಟ್‌ವೊಂದನ್ನು ಬ್ಯಾಂಕಿನಲ್ಲಿಟ್ಟಿದ್ದಾರೆ.

ಈ ವಿಶೇಷ ಫಿಕ್ಸೆಡ್‌ ಡಿಪಾಸಿಟ್‌ನಲ್ಲಿ ಹೊಕ್ಕಳಬಳ್ಳಿಯ ಜೀವಕೋಶ(ಸ್ಟೆಮ್‌ ಸೆಲ್‌)ಅಥವಾ ಆಕರ ಕೋಶಗಳನ್ನೇ ಬ್ಯಾಂಕುಗಳಲ್ಲಿ ಕಾಯ್ದಿರಿಸಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳು ತೀವ್ರವಾಗಿ ಕಾಯಿಲೆಗೆ ತುತ್ತಾದರೆ ಕಾಯ್ದುಕೊಂಡ ಈ ಸ್ಟೆಮ್‌ಸೆಲ್‌ಗಳನ್ನು ಸುಮಾರು 45ಬಗೆಯ ರೋಗಗಳನ್ನು ವಾಸಿ ಮಾಡುವ ಶಕ್ತಿ ಇದರಲ್ಲಿದೆ ಎನ್ನಲಾಗಿದೆ.

ಈ ಸ್ಟೆಮ್‌ ಸೆಲ್‌ನ ರಕ್ತವನ್ನು ಸುಮಾರು 21ವರ್ಷಗಳ ಕಾಲ ಬ್ಯಾಂಕ್‌ನಲ್ಲಿ ಸಂಗ್ರಹಿಸಿಡಬಹುದು. ಇಷ್ಟು ಕಾಲ ಸಂಗ್ರಹಿಸಲು ಬ್ಯಾಂಕುಗಳು 59ಸಾವಿರ ರೂಪಾಯಿ ಶುಲ್ಕ ವಿಧಿಸಲಾಗುತ್ತಿದ್ದು, ಇದರಲ್ಲಿ ನೋಂದಣಿ ಮತ್ತು ಪ್ರೊಸೆಸಿಂಗ್‌ ಶುಲ್ಕವೂ ಸೇರಿರುತ್ತದೆ.

ಈ ಸ್ಟೆಮ್‌ಸೆಲ್‌ ಬ್ಯಾಂಕುಗಳು ಬೆಂಗಳೂರು ಸೇರಿದಂತೆ ಭಾರತದಲ್ಲಿ ಪ್ರಮುಖ ನಗರದಲ್ಲಿದೆ.

(ಎಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X