ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇವಾ ತೆರಿಗೆ ನೆಪದಲ್ಲಿ ಸಿನಿ ಪ್ರೇಕ್ಷಕರ ಜೇಬಿಗೆ ಬತ್ತಿ

By Staff
|
Google Oneindia Kannada News

ಸೇವಾ ತೆರಿಗೆ ನೆಪದಲ್ಲಿ ಸಿನಿ ಪ್ರೇಕ್ಷಕರ ಜೇಬಿಗೆ ಬತ್ತಿ
ಸ್ಯಾಂಡಲ್‌ವುಡ್‌ ಬೇಡಿಕೆಗೆ ರಾಜ್ಯ ಸರ್ಕಾರದಿಂದ ಅಸ್ತು

ಬೆಂಗಳೂರು : ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಸೇವಾ ತೆರಿಗೆ ವಿಧಿಸುವ ಕ್ರಮಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದರಿಂದ ಸಿನಿಮಾ ಟಿಕೆಟ್‌ಗಳು ದುಬಾರಿಯಾಗಲಿವೆ.

ಹವಾ ನಿಯಂತ್ರಿತ ಚಿತ್ರಮಂದಿರಗಳಲ್ಲಿ ತಲಾ 1.50ರೂಪಾಯಿ ಮತ್ತು ಈ ಸೌಲಭ್ಯವಿಲ್ಲದ ಚಿತ್ರಮಂದಿರಗಳಲ್ಲಿ ತಲಾ ಒಂದು ರೂ. ಸೇವಾ ತೆರಿಗೆ ವಿಧಿಸಲು ಸಂಪುಟ ಒಪ್ಪಿದೆ ಎಂದು ಅಧಿಕೃತಮೂಲಗಳು ತಿಳಿಸಿವೆ.

ಪ್ರದರ್ಶಕರು ಮತ್ತು ಚಿತ್ರೋದ್ಯಮದ ಮನವಿಗೆ ಸ್ಪಂದಿಸಿರುವ ಸರ್ಕಾರ, ಈ ಕ್ರಮಕ್ಕ ಮುಂದಾಗಿದೆ. ಟಿಕೆಟ್‌ ಹೆಚ್ಚಳಕ್ಕೆ ದಿನಾಂಕವನ್ನು ನಿಗದಿಪಡಿಸಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X