ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ರಸ್ತೆಗಳಿಗೆ ಮೋಕ್ಷ ನೀಡಲು 343ಕೋಟಿ

By Staff
|
Google Oneindia Kannada News

ಬೆಂಗಳೂರು ರಸ್ತೆಗಳಿಗೆ ಮೋಕ್ಷ ನೀಡಲು 343ಕೋಟಿ
ಸೆ.15ರೊಳಗೆ ಟೆಂಡರ್‌ ಪ್ರಕ್ರಿಯೆ ಪೂರ್ಣ -ಜ್ಯೋತಿರಾಮಲಿಂಗಂ

ಬೆಂಗಳೂರು : ನಗರದ ರಸ್ತೆ , ಮೇಲು ಸೇತುವೆ ಮತ್ತು ಫುಟ್‌ಪಾತ್‌ ಅಭಿವೃದ್ಧಿಗಾಗಿ ಸುಮಾರು 348 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಸೆ.15ರೊಳಗೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ ಅಧ್ಯಕ್ಷ ಜ್ಯೋತಿರಾಮಲಿಂಗಂ ತಿಳಿಸಿದ್ದಾರೆ.

ಪಾಲಿಕೆ ಸಭೆಯಲ್ಲಿ ಈ ಬಗ್ಗೆ ಮಾಹಿತಿ ಒದಗಿಸಿದ ಅವರು, ವಿಶ್ವಬ್ಯಾಂಕ್‌ ಹಾಗೂ ಇತರೆ ಅನುದಾನಗಳಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಓಕುಳಿಪುರ ಬಸ್‌ ನಿಲ್ದಾಣದಿಂದ ಖೋಡೆ ವೃತ್ತದವರೆಗಿನ ಮುಖ್ಯ ರಸ್ತೆಯನ್ನು ನೇರಗೊಳಿಸುವ ಕಾಮಗಾರಿಯೂ ಈ ಯೋಜನೆಯಲ್ಲಿದೆ. 348 ಕೋಟಿ ರೂ.ಗಳ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಜ್ಯೋತಿರಾಮಲಿಂಗಂ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X