ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ ಜಿಲ್ಲೆಯ 7ಮಂದಿಗೆ ನಿಗೂಢ ವೈರಸ್‌ ಜ್ವರ

By Staff
|
Google Oneindia Kannada News

ದಾವಣಗೆರೆ ಜಿಲ್ಲೆಯ 7ಮಂದಿಗೆ ನಿಗೂಢ ವೈರಸ್‌ ಜ್ವರ
ಚೀಲೂರು ಗ್ರಾಮದಲ್ಲಿ ಇಲಿ ಜ್ವರಕ್ಕೆ ಇಬ್ಬರು ಬಲಿ, ಅಗತ್ಯ ಮುಂಜಾಗ್ರತೆ

ದಾವಣಗೆರೆ : ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮ ಇಲಿ ಜ್ವರದಿಂದ ಕಂಗೆಟ್ಟಿದೆ. ಗ್ರಾಮದ ಇಬ್ಬರು ಈವರೆಗೆ ಇಲಿ ಜ್ವರಕ್ಕೆ ಬಲಿಯಾಗಿದ್ದಾರೆ.

ಈ ಮಧ್ಯೆ ಇಲ್ಲಿನ ಏಳು ಮಂದಿ ನಿಗೂಢ ವೈರಸ್‌ ಜ್ವರದಿಂದ ಬಳಲುತ್ತಿದ್ದಾರೆ. ರೋಗದ ಕಾರಣ ಪತ್ತೆ ಹಚ್ಚಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಚೀಲೂರಿನಲ್ಲಿ ಬೀಡು ಬಿಟ್ಟಿರುವ ಆರೋಗ್ಯ ಇಲಾಖೆ ಪರಿಸ್ಥಿತಿ ಹತೋಟಿಗೆ ಮುಂದಾಗಿದೆ. ಉಚಿತ ಔಷಧೋಪಚಾರಗಳನ್ನು ರೋಗಿಗಳಿಗೆ ವಿತರಿಸಲಾಗುತ್ತಿದೆ.

ಗ್ರಾಮದ ಸ್ವಚ್ಚತೆಗೆ ಗಮನ ಹರಿಸುವಂತೆ ಗ್ರಾಮ ಪಂಚಾಯ್ತಿಗೆ ಜಿಲ್ಲಾಧಿಕಾರಿ ದ್ಯಾಬೇರಿ ಸೂಚನೆ ನೀಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X