ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾಲದಲ್ಲಿ ಕೊಡಗಿನ ವೈಭವ ಮತ್ತು ವೈವಿಧ್ಯತೆ

By Staff
|
Google Oneindia Kannada News

ಅಂತರ್ಜಾಲದಲ್ಲಿ ಕೊಡಗಿನ ವೈಭವ ಮತ್ತು ವೈವಿಧ್ಯತೆ
ಪತ್ರಕರ್ತ ಪಿ.ಟಿ.ಬೋಪಣ್ಣ ಸಾರಥ್ಯದಲ್ಲಿ www.coorgtourisminfo.com

ಬೆಂಗಳೂರು : ಕೊಡಗು ಜಿಲ್ಲೆಯ ಜನರಿಗೊಂದು ಸಂತೋಷದ ಸಮಾಚಾರ. ಜಿಲ್ಲೆಯ ಪ್ರವಾಸಿತಾಣಗಳ ಪರಿಚಯ ಮತ್ತು ಕೊಡಗಿನ ಸುದ್ದಿಸಮಾಚಾರಗಳ ತೆರೆದಿಡುವ ವೆಬ್‌ಸೈಟ್‌ ಈಗ ಅಂತರ್ಜಾಲದಲ್ಲಿ ಲಭ್ಯ.

ಹಿರಿಯ ಪತ್ರಕರ್ತ ಪಿ.ಟಿ.ಬೋಪಣ್ಣ ಅವರು ರೂಪಿಸಿರುವ www.coorgtourisminfo.com ಕೊಡಗಿನ ಜನಜೀವನ, ಇತಿಹಾಸ, ವಿಶೇಷತೆ ಮತ್ತು ಸುದ್ದಿಸಮಾಚಾರಗನ್ನು ಒದಗಿಸಲಿದೆ.

ಖ್ಯಾತ ಬರಹಗಾರ ಸಿ.ಪಿ. ಬೆಳ್ಳಿಯಪ್ಪ ಈ ವೆಬ್‌ಸೈಟ್‌ಗೆ ಅಂಕಣ ಬರೆಯಲಿದ್ದಾರೆ. ಕೊಡಗಿಗೆ ಸಂಬಂಧಿಸಿದ ಸುದ್ದಿವಾಹಕವಾಗಿ ಗೂಗಲ್‌ ಇದನ್ನು ಪರಿಗಣಿಸಿದೆ. ವೆಬ್‌ಸೈಟ್‌ಗೆ ಬೇಕಾಗುವ ಫೋಟೊಗಳನ್ನು ಫೋಟೊ ಹಾಗೂ ಫಿಲಂ ವಾರ್ತಾ ಇಲಾಖೆಯ ಅಧಿಕಾರಿ ಟಿ.ಕೆಂಪಣ್ಣ ಒದಗಿಸಿದ್ದರೆ, ಬೆಂಗಳೂರಿನ ಎಕ್ಸೆಲ್ಲಾ ಸಾಫ್ಟವೇರ್‌ ಟೆಕ್ನಾಲಜೀಸ್‌ ಈ ವೆಬ್‌ಸೈಟ್‌ನ್ನು ಅಭಿವೃದ್ಧಿ ಪಡೆಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X