ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತ ಟಿ.ಜೆ.ಎಸ್‌.ಜಾರ್ಜ್‌ಗೆ ಕೋಯಾ ಪ್ರಶಸ್ತಿ

By Staff
|
Google Oneindia Kannada News

ಪತ್ರಕರ್ತ ಟಿ.ಜೆ.ಎಸ್‌.ಜಾರ್ಜ್‌ಗೆ ಕೋಯಾ ಪ್ರಶಸ್ತಿ
ಪತ್ರಿಕೋದ್ಯಮ ಸೇವೆಗೆ ಕೇರಳ ಸರ್ಕಾರದಿಂದ ಸಂದ ಗೌರವ

ಕೋಳಿಕೋಡ್‌ : ಪತ್ರಕರ್ತ ಟಿ.ಜೆ.ಎಸ್‌.ಜಾರ್ಜ್‌ ಅವರಿಗೆ ಪ್ರತಿಷ್ಠಿತ ಸಿ.ಎಚ್‌.ಮಹಮದ್‌ ಕೋಯಾ ಪತ್ರಿಕೋದ್ಯಮ ಪ್ರಶಸ್ತಿ ಸಂದಿದೆ.

ಪ್ರಸಕ್ತ ಸಾಲಿನ ಕೋಯಾ ಪ್ರಶಸ್ತಿಗೆ ಆಯ್ಕೆಗೊಂಡಿರುವ ಜಾರ್ಜ್‌, ದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯ ಸಂಪಾದಕೀಯ ವಿಭಾಗದ ಸಲಹೆಗಾರರಾಗಿ ಸೇವೆಸಲ್ಲಿಸುತ್ತಿದ್ದಾರೆ.

ದ ಹಿಂದೂ ಪತ್ರಿಕೆಯ ಪ್ರಧಾನ ಸಂಪಾದಕ ಎನ್‌.ರಾಮ್‌, ದೇಶಾಭಿಮಾನಿ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಪಿ.ಗೋವಿಂದ ಪಿಳ್ಳೆ, ಬಿ.ಪಿ.ಆರ್‌.ಭಾಸ್ಕರ್‌, ಸಾಹಿತಿ ಪಾಲ್‌ ಝಕಾರಿಯಾ ಅವರನ್ನು ಒಳಗೊಂಡ ಸಮಿತಿ ಜಾರ್ಜ್‌ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಕೇರಳದ ಲೋಕೋಪಯೋಗಿ ಇಲಾಖೆಯ ಸಚಿವ ಎಂ.ಕೆ.ಮುನೀರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X