• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೀರಪ್ಪನ್‌ ಕಥೆ ಮುಗಿಸಿದವರಿಗೆ ಬಹುಮಾನ, ನಿವೇಶನ

By Staff
|

ವೀರಪ್ಪನ್‌ ಕಥೆ ಮುಗಿಸಿದವರಿಗೆ ಬಹುಮಾನ, ನಿವೇಶನ

754 ಎಸ್‌ಟಿಎಫ್‌ ಸಿಬ್ಬಂದಿಗೆ ರಾಜ್ಯ ಸರ್ಕಾರದ ಕೊಡುಗೆ

ಬೆಂಗಳೂರು : ನರಹಂತಕ ವೀರಪ್ಪನ್‌ ಹತ್ಯೆಗೆ ಶ್ರಮಿಸಿದ 754 ಎಸ್‌ಟಿಎಫ್‌ ಸಿಬ್ಬಂದಿಗೆ ರಾಜ್ಯಸರ್ಕಾರ ಕಡೆಗೂ ಘೋಷಿಸಿದಂತೆಯೇ ಬಹುಮಾನವನ್ನು ನೀಡಲು ಮುಂದಾಗಿದೆ.

ಶುಕ್ರವಾರ ಈ ಬಗೆಗಿನ ಆದೇಶ ಹೊರಡಿಸಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಸಿಬ್ಬಂದಿಗೂ ನಗದು ಬಹುಮಾನ, ನಿವೇಶನ ಮತ್ತು ವೇತನ ಬಡ್ತಿಯನ್ನು ನೀಡಲಾಗಿದೆ. ನಿವೇಶನಗಳನ್ನು ಸ್ವಸ್ಥಳ ಅಥವಾ ಇಷ್ಟಪಟ್ಟ ಜಿಲ್ಲೆಗಳಲ್ಲಿ ಎಸ್‌ಟಿಎಫ್‌ ಸಿಬ್ಬಂದಿ ಪಡೆಯಬಹುದು.

ಅಕ್ಟೋಬರ್‌ 18.2005ರಂದು ವೀರಪ್ಪನ್‌ ಎಸ್‌ಟಿಎಫ್‌ ಗುಂಡಿಗೆ ಬಲಿಯಾಗಿದ್ದ. ಆತನ ಹತ್ಯೆ ನಡೆದು ಎಂಟು ತಿಂಗಳಾದರೂ ಬಹುಮಾನ ನೀಡದ ಬಗೆಗೆ ಅಸಮಾಧಾನಗಳು ವ್ಯಕ್ತವಾಗಿದ್ದವು.

1993ರಿಂದ ಎಸ್‌ಟಿಎಫ್‌ನಲ್ಲಿ ಕಾರ್ಯ ನಿರ್ವಹಿಸಿದ ಎಲ್ಲರಿಗೂ ಬಹುಮಾನ ನೀಡಬೇಕು ಎಂದು ಐಜಿಪಿ ಶಂಕರ ಬಿದರಿ ಒತ್ತಾಯಿಸಿದ್ದರು. ಆದರೆ ರಾಜ್ಯ ಸರ್ಕಾರ ವೀರಪ್ಪನ್‌ ಹತ್ಯೆಯ ದಿನ ಕರ್ತವ್ಯದ ಮೇಲಿದ್ದ ಸಿಬ್ಬಂದಿಗೆ ಮಾತ್ರ ಬಹುಮಾನ ನೀಡಿದೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more