ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಚಾರದಲ್ಲಿ ‘ಧರ್ಮ’ ರಾಜ್ಯಕ್ಕೆ ನಾಲ್ಕನೇ ಸ್ಥಾನ!

By Staff
|
Google Oneindia Kannada News

ಭ್ರಷ್ಟಚಾರದಲ್ಲಿ ‘ಧರ್ಮ’ ರಾಜ್ಯಕ್ಕೆ ನಾಲ್ಕನೇ ಸ್ಥಾನ!
ಭ್ರಷ್ಟಾಚಾರ ಮುಕ್ತ ರಾಜ್ಯಗಳಲ್ಲಿ ಕೇರಳ, ಹಿಮಾಚಲ ಪ್ರದೇಶ, ಗುಜರಾಜ್‌ಗೆ ಅಗ್ರಸ್ಥಾನ

ನವದೆಹಲಿ : ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ ನಡೆಸಿದ ‘ಭಾರತ ಭ್ರಷ್ಟಾಚಾರ ಅಧ್ಯಯನ-2005’ರ ವರದಿಯ ಪ್ರಕಾರ, ಭ್ರಷ್ಟಾಚಾರದ ಪಟ್ಟಿಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್‌ ದೊರೆತಿದೆ!

ವರದಿಯ ಪ್ರಮುಖ ಅಂಶಗಳು :

  • ಭ್ರಷ್ಟ ರಾಜ್ಯಗಳಲ್ಲಿ ನಂಬರ್‌ ಒನ್‌ ಸ್ಥಾನ ಬಿಹಾರಕ್ಕೆ ಲಭ್ಯವಾಗಿದ್ದು, ಜಮ್ಮು-ಕಾಶ್ಮೀರ ಮತ್ತು ಮಧ್ಯಪ್ರದೇಶ ಎರಡು ಮತ್ತು ಮೂರನೇ ರ್ಯಾಂಕ್‌ ಪಡೆದಿವೆ.

  • ಭ್ರಷ್ಟಾಚಾರ ಮುಕ್ತ ರಾಜ್ಯಗಳ ಪಟ್ಟಿಯಲ್ಲಿ ಕೇರಳಕ್ಕೆ ಅಗ್ರಸ್ಥಾನ. ಹಿಮಾಚಲ ಪ್ರದೇಶ, ಗುಜರಾಜ್‌ ಮತ್ತು ಆಂಧ್ರ ರಾಜ್ಯಗಳು ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

  • ದೇಶದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂರು ಕೋಟಿ ಮಂದಿ, ಪೊಲೀಸ್‌ ಇಲಾಖೆಗಳಲ್ಲಿ 2.5ಕೋಟಿ, ವಿದ್ಯುತ್‌ ಇಲಾಖೆಯಲ್ಲಿ 2.1ಕೋಟಿ, ಪಡಿತರ ವಿತರಣಾ ಕೇಂದ್ರಗಳಲ್ಲಿ 1.5 ಕೋಟಿ ಕುಟುಂಬಗಳು ಲಂಚ ನೀಡಿರುವುದು ಅಧ್ಯಯನದಿಂದ ಹೊರಬಿದ್ದಿದೆ.
  • (ಏಜನ್ಸೀಸ್‌)

    ಮುಖಪುಟ / ವಾರ್ತೆಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X