• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜು.3ರಂದು ಬನವಾಸಿ ಬಳಗದಿಂದ ಕೆರಿಯರ್‌ ಕೌನ್ಸೆಲಿಂಗ್‌

By Super
|

ಜು.3ರಂದು ಬನವಾಸಿ ಬಳಗದಿಂದ ಕೆರಿಯರ್‌ ಕೌನ್ಸೆಲಿಂಗ್‌

ಉದ್ಯೋಗ ಬೇಟೆಯಲ್ಲಿರುವ ಅಭ್ಯರ್ಥಿಗಳೇ, ಹೆಸರು ನೋಂದಾಯಿಸಿಕೊಳ್ಳಿ!

ಬೆಂಗಳೂರು : ಉದ್ಯೋಗ ಬೇಟೆಯಲ್ಲಿ ನಿರತರಾಗಿರುವ ಅಭ್ಯರ್ಥಿಗಳಿಗಾಗಿ ಬನವಾಸಿ ಬಳಗ, ಕೆರಿಯರ್‌ ಕೌನ್ಸೆಲಿಂಗ್‌ ಶಿಬಿರವನ್ನು ಜು.3ರಂದು ನಗರದಲ್ಲಿ ಏರ್ಪಡಿಸಿದೆ.

ಮೊದಲನೇ ಕೆರಿಯರ್‌ ಕೌನ್ಸೆಲಿಂಗ್‌ ಶಿಬಿರವನ್ನು ಯಶಸ್ವಿಯಾಗಿ ನಡೆಸಿದ ಬನವಾಸಿ ಬಳಗ, ಎರಡನೇ ಶಿಬಿರವನ್ನು ಸಂಘಟಿಸಿದೆ. ಮೊದಲ ಶಿಬಿರದಲ್ಲಿ ಪಾಲ್ಗೊಂಡಿದ್ದವರೂ ಸಹಾ ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಅಸಕ್ತ ವಿದ್ಯಾರ್ಥಿಗಳು ಕೆಳಕಂಡ ವಿವರಗಳನ್ನು ಇ-ಮೇಲ್‌ ವಿಳಾಸಕ್ಕೆ ಕಳುಹಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಅಭ್ಯರ್ಥಿಗಳು ಹೆಸರು ನೋಂದಾಯಿಸುವಾಗ ಈ ಮಾಹಿತಿಗಳು ಕಡ್ಡಾಯ :

1) ಹೆಸರು

2) ವಿದ್ಯಾರ್ಹತೆ

3) ಉತ್ತೀರ್ಣರಾದ ವರ್ಷ

4) ಹುಟ್ಟೂರು

5) ನಿಮಗೆ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇದೆಯೇ? - ಇದೆ/ಇಲ್ಲ

ಮೊದಲು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು. ಈ ಶಿಬಿರ ತಾಂತ್ರಿಕ ತರಗತಿಗಳು, ಮಾದರಿ ಸಂದರ್ಶನಗಳು ಮತ್ತು ಮಾದರಿ ಲಿಖಿತ ಪರೀಕ್ಷೆಯನ್ನು ಒಳಗೊಂಡಿದೆ. ಅಭ್ಯರ್ಥಿಗಳಿಗೆ ಉದ್ಯೋಗ ಬೇಟೆಗೆ ಅಗತ್ಯವಾದ ಮಾಹಿತಿ ಮತ್ತು ಆತ್ಮವಿಶ್ವಾಸವನ್ನು ತುಂಬುವುದು ಶಿಬಿರದ ಮೂಲ ಉದ್ದೇಶ.

ಶಿಬಿರಕ್ಕೆ ಮಾರ್ಗದರ್ಶನಕರಾಗಲು ಅಥವಾ ಅಗತ್ಯ ನೆರವು ನೀಡಲು ಇಚ್ಛೆಯುಳ್ಳವರು ಇ-ಅಂಚೆ ಮೂಲಕ ಸಂಪರ್ಕಿಸಬಹುದು. ಹೆಸರು ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಇ-ಅಂಚೆ ಮೂಲಕ ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Banavasi balaga, a voluntary organisation, is conducting Carrier Counseling Workshop in Bangalore on July 3.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more