ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್‌ ದಿನಾಚರಣೆ ನಿಮಿತ್ತ ಭಾನುವಾರ ಬೆಂಗಳೂರಲ್ಲಿ ಓಡು..

By Staff
|
Google Oneindia Kannada News

ಒಲಿಂಪಿಕ್‌ ದಿನಾಚರಣೆ ನಿಮಿತ್ತ ಭಾನುವಾರ ಬೆಂಗಳೂರಲ್ಲಿ ಓಡು..
ಸಾಂಕೇತಿಕ ಓಟ, ಸ್ಪರ್ಧೆ ಅಲ್ಲ. ಎಲ್ಲರೂ ಓಡುತ್ತಿರುವಾಗ ನೀವೇಕೆ ಹಿಂದೆ ಬೀಳುತ್ತೀರಿ!!

ಬೆಂಗಳೂರು : ಒಲಿಂಪಿಕ್‌ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಭಾನುವಾರ ಓಡುವ ಹಬ್ಬ ಆಚರಿಸಲಾಗುತ್ತಿದೆ. ಒಲಿಂಪಿಕ್‌ನ ಧ್ಯೇಯ ಮತ್ತು ವೈಭವವನ್ನು ಸಾರುವುದೇ ಈ ಓಟದ ಸಂಕೇತ.

ಒಲಿಂಪಿಕ್‌ ಸ್ಪರ್ಧೆಗಳಲ್ಲಿ ಭಾಗವಹಿಸಿದ ಭಾರತದ ಕ್ರೀಡಾಳುಗಳು ಹಾಗೂ ಅರ್ಜುನ ಪ್ರಶಸ್ತಿ ವಿಜೇತರು ಈ ಓಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಖ್ಯಾತ ಕ್ರೀಡಾಪಟುಗಳಲ್ಲದೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, ಗಂಡಸರು ಹೆಂಗಸರು , ಮಕ್ಕಳು, ಮರಿ ಎಲ್ಲರೂ ಓಡುವ ಕಾರ್ಯಕ್ರಮದಲ್ಲಿ 3000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಓಟ ಸ್ಪರ್ಧಾತ್ಮಕವಾಗಿರುವುದಿಲ್ಲ, ಸಾಂಕೇತಿಕವಷ್ಟೆ ಎನ್ನುತ್ತಾರೆ ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ (KOA) ಅಧ್ಯಕ್ಷ ಕೆ. ಗೋವಿಂದರಾಜ್‌.

ಭಾನುವಾರ ಬೆಳಗ್ಗೆ ಆರಂಭವಾಗುವ ಓಟ, ಮೇಯೋ ಹಾಲ್‌ನಿಂದ ಆರಂಭವಾಗಿ ಆರು ಕಿಲೋಮೀಟರ್‌ ಕ್ರಮಿಸಿ ಕಂಠೀರವ ಕ್ರೀಡಾಂಗಣದಲ್ಲಿ ಅಂತ್ಯಗೊಳ್ಳುತ್ತದೆ. ನೀವೂ ಓಡುತ್ತೀರಾ? ಬನ್ನಿ, ಸೇರಿಕೊಳ್ಳಿ.

ನೋಡಿ : ಒಲಿಂಪಿಕ್‌ ಚಳವಳಿಯ ಅಧಿಕೃತ ವೆಬ್‌ಸೈಟ್‌

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X