ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿ.ಎನ್.ಆರ್ ರಾವ್ಗೆ ಫ್ರಾನ್ಸ್ನ ಅತ್ಯುನ್ನತ ಗೌರವ
ಸಿ.ಎನ್.ಆರ್
ರಾವ್ಗೆ
ಫ್ರಾನ್ಸ್ನ
ಅತ್ಯುನ್ನತ
ಗೌರವ
ಹೆಮ್ಮೆಯ
ಕನ್ನಡಿಗನಿಗೆ
‘ಚೆವಲಿಯರ್
ಡಿ
ಲಾ
ಲೆಜನ್
ಆನರ್’
ಪ್ರಶಸ್ತಿ
ಪ್ರೆಂಚ್ ಸರ್ಕಾರದ ಪ್ರತಿಷ್ಠಿತ ‘ಚೆವಲಿಯರ್ ಡಿ ಲಾ ಲೆಜನ್ ಆನರ್’ ಪ್ರಶಸ್ತಿಗೆ ಪಾತ್ರರಾಗಿರುವ ಯು.ಎನ್.ಆರ್.ರಾವ್, ಪ್ರಸ್ತುತ ನೆಹರು ಆಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸೆಂಟರ್ನ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಮಧ್ಯೆ ಪ್ರೊ.ರಾವ್ ಅವರನ್ನು ಅಮೆರಿಕಾ ರಸಾಯನ ಶಾಸ್ತ್ರಜ್ಞರ ಸಂಸ್ಥೆಯು ‘ಕೆಮಿಸ್ಟ್ರಿ ಪಯಾನಿಯರ್ ಆಫ್ 2005’ ಎಂದು ಹೆಸರಿಸಿದೆ. ಕರ್ನಾಟಕ ರತ್ನ ಪುರಸ್ಕೃತ ಪ್ರೊ.ರಾವ್ ಇತ್ತೀಚೆಗಷ್ಟೇ ಪ್ರತಿಷ್ಠಿತ ಡ್ಯಾನ್ಡೇವಿಡ್ ಪುರಸ್ಕಾರಕ್ಕೆ ಪಾತ್ರರಾಗಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Saturday, June 18, 2005, 23:53 [IST]