ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮೆಡ್‌-ಕೆ ಮಸ್ಕಾ, ಸರ್ಕಾರ ಚಸ್ಕಾ

By Staff
|
Google Oneindia Kannada News

ಕಾಮೆಡ್‌-ಕೆ ಮಸ್ಕಾ, ಸರ್ಕಾರ ಚಸ್ಕಾ
50:50 ಸೂತ್ರಕ್ಕೆ ಸರ್ಕಾರದ ಸಮ್ಮತಿ, ಪೋಷಕರು-ವಿದ್ಯಾರ್ಥಿಗಳಲ್ಲಿ ಕರಗಿದ ಆತಂಕ

ಬೆಂಗಳೂರು : ಅನುಪಾತ 50:50ರಂತೆ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆಗೆ ಸಂಪುಟ ಸಮ್ಮತಿಸಿದ್ದು, ಪ್ರಸಕ್ತ ಸಾಲಿನ ಸಿಇಟಿ ಗೊಂದಲಕ್ಕೆ ತೆರೆ ಬಿದ್ದಿದೆ.

ಗುರುವಾರ ನಡೆದ ರಾಜ್ಯಸಚಿವ ಸಂಪುಟದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 55: 45ರ ಅನುಪಾತಕ್ಕೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ(ಕಾಮೆಡ್‌-ಕೆ)ಸಮ್ಮತಿಸದ ಕಾರಣ, ಕಡೆಗೆ ಸರ್ಕಾರವೇ ಮಣಿದಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುಟವು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಅಲ್ಲದೇ 50:50 ಅನುಪಾತದಲ್ಲಿ ಸೀಟು ಹಂಚಿಕೆ ಮಾಡುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಕಳೆದ ವರ್ಷದ ಶುಲ್ಕ ಪದ್ಧತಿಯನ್ನೇ ಈ ವರ್ಷವು ಮುಂದುವರೆಸಲಾಗುತ್ತಿದೆ.

(ಏಜನ್ಸೀಸ್‌)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X