ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಜೆಲಿನಾ ಜೋಲಿ ನಂ.1, ಐಶ್ವರ್ಯ ರೈ ನಂ.9

By Staff
|
Google Oneindia Kannada News

ಅಂಜೆಲಿನಾ ಜೋಲಿ ನಂ.1, ಐಶ್ವರ್ಯ ರೈ ನಂ.9
‘ಫಾಕ್ಸ್‌ ನ್ಯೂಸ್‌’ ಮತ್ತು ‘ದಿ ಹಾರ್ಪಲ್‌ ಅಂಡ್‌ ಕ್ವೀನ್‌’ನಿಂದ ವಿಶ್ವದ 25 ಅತಿಸುಂದರಿಯರ ಪಟ್ಟಿ

ಲಂಡನ್‌ : ಚಿತ್ರನಟಿ ಮಾಜಿ ವಿಶ್ವಸುಂದರಿ ಭಾರತದ ಐಶ್ವರ್ಯ ರೈ, ವಿಶ್ವದ 25 ಅತಿ ಸುಂದರಿಯರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.

ವಿಶ್ವದ ಅತಿ ಸುಂದರಿಯರ ಪಟ್ಟಿಯನ್ನು ಫಾಕ್ಸ್‌ ನ್ಯೂಸ್‌, ದಿ ಹಾರ್ಪರ್ಸ್‌ ಅಂಡ್‌ ಕ್ವೀನ್‌ ನಿಯತಕಾಲಿಕೆಗಳು ತಯಾರಿಸಿವೆ. ಜಗತ್ತಿನೆಲ್ಲೆಡೆಯಲ್ಲಿರುವ ಫ್ಯಾಷನ್‌, ಕಲೆ ಹಾಗೂ ಮಾಧ್ಯಮಗಳ ಒಂದು ಸಾವಿರ ಪರಿಣಿತರ ನೆರವಿನಿಂದ ಈ ಅತಿ ಸುಂದರಿಯರ ಪಟ್ಟಿಯನ್ನು ತಯಾರಿಸಲಾಗಿದೆ.

ಹಾಲಿವುಡ್‌ ಸುಂದರಿ ಅಂಜೆಲಿನಾ ಜೋಲಿ ಪ್ರಥಮ ಸ್ಥಾನದಲ್ಲಿದ್ದು, ಮೊದಲ ಹತ್ತು ಸ್ಥಾನ ಪಡೆದ ಸುಂದರಿಯರ ವಿವರ ಕೆಳಕಂಡಂತಿದೆ;

  • ಕ್ರಿಸ್ಟಿ ಟರ್ಲಿಂಗ್ಟನ್‌ -2ನೇ ಸ್ಥಾನ

  • ಜೋರ್ಡನ್‌ನ ಕ್ವೀನ್‌ ರೇನಿಯಾ -3ನೇ ಸ್ಥಾನ

  • ಸೋಫಿಯಾ ಕಪ್ಪೋಲಾ -4ನೇ ಸ್ಥಾನ

  • ನಿಗೆಲ್ಲಾ ಲಾಸನ್‌ -5ನೇ ಸ್ಥಾನ

  • ಉಮಾ ಥುರ್ಮನ್‌ -6ನೇ ಸ್ಥಾನ

  • ಎಮ್ಯಾನ್ಯುಲ್ಲೆ ಬರ್ಟ್‌ -7ನೇ ಸ್ಥಾನ

  • ಕೇಟ್‌ ಮಾಸ್‌ -8ನೇ ಸ್ಥಾನ

  • ಐಶ್ವರ್ಯ ರೈ -9ನೇ ಸ್ಥಾನ

  • ಮೋನಾಕೋದ ಚಾರ್ಲೊಟ್‌ -10ನೇ ಸ್ಥಾನ

  • (ಏಜನ್ಸೀಸ್‌)

    ಮುಖಪುಟ / ವಾರ್ತೆಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X