ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಸಹವಾಸ ಸಾಕಪ್ಪ ಸಾಕು!

By Staff
|
Google Oneindia Kannada News

ಬೆಂಗಳೂರಿನ ಸಹವಾಸ ಸಾಕಪ್ಪ ಸಾಕು!
ನೋಡನೋಡುತ್ತಲೇ ಉದ್ಯಾನ ನಗರಿ, ಕಾಂಕ್ರೀಟ್‌ ನಗರಿಯಾಗಿ, ಈಗ ಟ್ರಾಫಿಕ್‌ಜಾಮ್‌ ನಗರಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಕೆಟ್ಟು ಪಟ್ಟಣ ಸೇರು ಎಂಬಂತೆ ಹಳ್ಳಿಗರು ರಾಜಧಾನಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇನ್ನೊಂದೆಡೆ, ನೆರೆರಾಜ್ಯದ ಮಂದಿ ಬೆಂಗಳೂರಿನಲ್ಲಿ ಬದುಕನ್ನು ಹುಡುಕಿಕೊಂಡಿದ್ದಾರೆ! ಹೀಗಾಗಿ ಬೆಂಗಳೂರು ಬೆಳೆಯುತ್ತಿದೆ, ಪಾರ್ಥೇನಿಯಂಗಿಂತಲೂ ವೇಗವಾಗಿ! ಈ ಮಧ್ಯೆ ಪ್ರಜೆಗಳಿಂದ ಪ್ರಭುಗಳಾದ ಮಂತ್ರಿಗಳಿಂದ ಉಂಟಾಗುವ ರಸ್ತೆ ಸಂಚಾರದ ಕಿರಿಕಿರಿ ಅನುಭವಿಸಿದವರಿಗೆ, ಬೆಂಗಳೂರು ಬಿಟ್ಟು ಯಾವುದಾದರೂ ಊರಿಗೆ ಓಡಿಹೋಗೋಣ ಅನಿಸುತ್ತದೆ. ನಿಮ್ಮ ಊರಲ್ಲಿ ಜಾಗ ಇದೆಯಾ?

ಅವತ್ತು ಸಂಜೆ ಮಿನರ್ವ ಸರ್ಕಲ್‌ನ ನಾಲ್ಕೂ ದಿಕ್ಕಿನಲ್ಲೂ ಕಣ್ಣು ಹಾಯಿಸಿದಷ್ಟೂ ಟ್ರಾಫಿಕ್‌!

ಜೆ.ಸಿ ರಸ್ತೆ, ಲಾಲ್‌ಬಾಗ್‌ನಿಂದ ಮಿನರ್ವ ಕಡೆಗೆ ಬರುವ ರಸ್ತೆಗಳೆಲ್ಲ ಸಂಪೂರ್ಣ ಮುಚ್ಚಲ್ಪಟ್ಟಿದ್ದರೆ, ಇನ್ನುಳಿದ ರಸ್ತೆಗಳಲ್ಲಿ ಸುನಾಮಿಯಂಥ ವಾಹನಗಳ ಅಲೆ! ಮಧ್ಯದ ಸರ್ಕಲ್‌ನಲ್ಲಿ ಲಾಠಿ ಬೀಸುತ್ತ ಯಾರಿಗೂ ಯಾವ ದಿಕ್ಕಿಗೂ ಹೋಗಲು ಬಿಡದೆ ನಕ್ಷತ್ರಿಕರಂತೆ ಕಾಡುತ್ತ ನಿಂತ ಪೋಲೀಸರು!

ಇದೆಲ್ಲ ಪ್ರಹಸನಗಳು ನಡೆದಿದ್ದು ಮಿನರ್ವ ಸರ್ಕಲ್‌ನ ಂುೂವುದೋ ಒಂದು ರಸ್ತೆುುಂ ಮೂಲಕ ಂುೂವುದೋ ಒಂದು ವೇಳೆಗೆ ಹಾದು ಹೋಗಲಿದ್ದ ಂುೂರೋ ಒಬ್ಬ ರಾಜಕಾರಣಿುುಂ ಸಲುವಾಗಿ. ಪ್ರತೀ ವರ್ಷವೂ ಬೆಂಗಳೂರಿನಲ್ಲಿ ತುೂಂರಾಗುವ, ದುರಸ್ತಿುೂಂಗುವ ಪ್ರತೀ ರಸ್ತೆಗಳಿಗೂ ಶ್ರದ್ಧೆಯಿಂದ ತೆರಿಗೆ ಕಟ್ಟುವ ನಮ್ಮನಿಮ್ಮಂಥ ಪ್ರಜೆಗಳು ರಸ್ತೆುುಂಲ್ಲಿ ನಿಂತು ಕಣ್ಣರಳಿಸಿ ನೋಡೇ ನೋಡಿದ್ದು. ಅವರ್ಯಾರೋ ಮಂತ್ರಿಗಳಂತೆ, ಈ ದಾರಿುೂಂಗಿ ಬಿಜುುಂಂಗ್ಯೈುುುಂತ್ತಿದ್ದಾರಂತೆ, ಅದಕ್ಕಾಗಿ ಬೆಂಗಳೂರಿನ ಸಮಸ್ತ ನಾಗರಿಕರ ಹಿತಾಸಕ್ತಿಗಳನ್ನೆಲ್ಲ ಕಡೆಗಣಿಸಿ, ಅವರೇ ತೆರಿಗೆ ಕಟ್ಟುವ ರಸ್ತೆಗಳಲ್ಲಿ ಅವರನ್ನೇ ವಿನಾಕಾರಣ ಗಂಟೆಗಟ್ಟಲೇ ಕಾಯಿಸಿ, ಮಂತ್ರಿಗಳ ಪ್ರವಾಸ ಸಾಂಗವಾಗಿ ನೆರವೇರುವಂತೆ ನೋಡಿಕೊಳ್ಳಲಾಯಿತು.

ಪಾಪ! ಅದೆಂಥ ಅರ್ಜೆಂಟ್‌ ಕೆಲಸವಿತ್ತೋ ಮಂತ್ರಿಗಳಿಗೆ!

ಅಲ್ಲಿ ಮಿನರ್ವ ಸರ್ಕಲ್‌ನ ನಾಲ್ಕೂ ದಿಕ್ಕುಗಳಲ್ಲಿ ಂುುುದ್ಧಕ್ಕೆ ಹೋಗಲು ತುೂಂರಾಗಿ ನಿಂತ ಸೈನಿಕರಂತೆ ನಿಂತಿದ್ದ ವಾಹನ ಸವಾರರಲ್ಲಿ ಂುೂರಿಗೆ ಂುೂವ ಕೆಲಸವಿತ್ತೋ! ಕೆಲವರಿಗೆ ಆರೋಗ್ಯ ಸರಿಯಿಲ್ಲದಿರಬಹುದು, ಕೆಲವರಿಗೆ ದಿನವಿಡೀ ದುಡಿದು ಸುಸ್ತಾಗಿ ಮನೆ ಸೇರಿಕೊಳ್ಳುವ ತವಕವಿರಬಹುದು, ಇನ್ಯಾವುದೋ ದುಡಿುುುಂವ ಮಹಿಳೆಗೆ ಮನೆುುಂಲ್ಲಿ ಕಾುುುಂತ್ತ ಕುಳಿತ ಮಗುವಿಗೆ ತಿಂಡಿ ನೀಡುವ ಆತುರವಿರಬಹುದು. ಆದರೆ ಭಾರತದಂಥ ದೇಶದಲ್ಲಿ ಸಾಮಾನ್ಯರಾಗಿ ಹುಟ್ಟಿದ ತಪ್ಪಿಗೆ ನಮ್ಮ ಅವಶ್ಯಕತೆಗಳೇನೇ ಇರಲಿ, ನಮ್ಮ ಅಸಹಾುುಂಕತೆಗಳೇನೇ ಇರಲಿ, ಮಂತ್ರಿಗಳ ಕೆಲಸದ ಮುಂದೆ, ಅವರ ಕ್ಯಾಬಿನೆಟ್‌ ಮೀಟಿಂಗುಗಳ ಮುಂದೆ ನಮ್ಮ ಕಷ್ಟ ಇರುವೆಗಿಂತಲೂ ಸಣ್ಣದು. ಅವೆಲ್ಲ ಏನೇನೂ ಅಲ್ಲ. ಕಾುುಂಬೇಕಾಗಿದ್ದು ನಮ್ಮ ಕರ್ಮ. ಆಳುವದು ಅವರ ಧರ್ಮ!

ಇದು ಂುೂವುದೋ ಒಂದು ದಿನ ಬೆಂಗಳೂರಿನ ಮೂಲೆುುಂಲ್ಲಿ ನಡೆದು ಹೋದ ಘಟನೆುುಂಲ್ಲ. ಇದು ಬೆಂಗಳೂರಿಗರು ದಿನನಿತ್ಯ ಅನುಭವಿಸುತ್ತಿರುವ ನರಕ. ಮೊದಲೇ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡಿ ಜೀವಂತವಾಗಿ ಮನೆಗೆ ಬಂದವನೇ ಅದೃಷ್ಟವಂತನೆಂಬಷ್ಟು ನಮ್ಮ ರಸ್ತೆಗಳು ಕೆಟ್ಟದಾಗಿರುವಾಗ ಅದರ ಮೇಲೆ ಕಳಶವಿಟ್ಟಂತೆ ಈ ಮಂತ್ರಿಗಳ ಜಂಬೂಸವಾರಿ ಬೇರೆ! ಇಲ್ಲಿುುಂದೇ ಮಣ್ಣಿನ ಮಕ್ಕಳಿಂದ ಹಿಡಿದು ಅದ್ಯಾವುದೋ ಹೆಸರು ಕೇಳಿರದ ದೇಶಗಳ ಅನಾಮಧೇುುಂ ಅಧ್ಯಕ್ಷರವರೆಗೆ ಪ್ರತಿುೊಂಬ್ಬರನ್ನೂ ನಮ್ಮ ಸಿಲಿಕಾನ್‌ ಸಿಟಿ ರತ್ನಗಂಬಳಿ ಹಾಸಿ ಸ್ವಾಗತಿಸುತ್ತದೆ.

ಅದರಡಿುುಂಲ್ಲಿ ಸಿಕ್ಕ ಜನಸಾಮಾನ್ಯನನ್ನು ಮಾತ್ರ ಕೇಳುವವರಿಲ್ಲ!

ವಿಚಿತ್ರವೆಂದರೆ ಅಮೇರಿಕದ ಅಧ್ಯಕ್ಷರು ಂುೂವುದಾದರೂ ದಾರಿುುಂಲ್ಲಿ ಹೋಗುವಾಗ ಅಲ್ಲಿ ಕೂಡ ಜನರನ್ನು ಇಷ್ಟೆಲ್ಲ ಹೊತ್ತು ಕಾಯಿಸುವುದಿಲ್ಲ. ನಮ್ಮ ನಿಮ್ಮಂಥ ಪಾಮರರಿಗೆಲ್ಲ ತಿಳಿದಿರುವಂತೆ ಅಮೆರಿಕದ ಅಧ್ಯಕ್ಷರಿಗೆ ಜಗತ್ತಿನಲ್ಲೇ ಅತೀ ಹೆಚ್ಚಿನ ಮಟ್ಟದ ಭಧ್ರತೆಯಿದೆ. ಆದರೆ ಅವರ ಓಡಾಟಕ್ಕಾಗಿ ಕೂಡ ಅಲ್ಲಿನ ಜನರನ್ನು ಇಷ್ಟು ಹೊತ್ತು ಕಾಯಿಸುವುದಾಗಲೀ, ಹೀಗೆಲ್ಲ ಗೋಳು ಹ್ದೊುುುಂಕೊಳ್ಳುವುದಾಗಲೀ ಅಲ್ಲಿ ನಡೆುುುಂವುದಿಲ್ಲ. ಏಕೆಂದರೆ ಅಲ್ಲಿ ನಮ್ಮೂರಿಗಿಂತ ಉತ್ತಮವಾದ ಸಂಚಾರ ವ್ಯವಸ್ಥೆಯಿದೆ.

ಅದಕ್ಕಿಂತ ಹೆಚ್ಚಾಗಿ ಅಲ್ಲಿನ ಸರ್ಕಾರಗಳಿಗೆ ಜನರ ಸಮುುಂದ ಬಗೆಗೆ ಗೌರವವಿದೆ.

ಒಮ್ಮೆ ನೆನಪು ಮಾಡಿಕೊಳ್ಳಿ. ನಮ್ಮ ಮಂತ್ರಿಗಳು ಂುೂರೂ ಕುರುಡರಲ್ಲ. ಹೀಗೆ ದಿನೇ ದಿನೇ ರಸ್ತೆಗಳ ಮೇಲೆ ಉಳಿದೆಲ್ಲ ಜನಸಂಚಾರ ಅಸ್ತವ್ಯಸ್ತಗೊಳಿಸಿ ಓಡಾಡುವಾಗ ಅವರಿಗೆ ಬಿರುಬಿಸಿಲಲ್ಲಿ ರಸ್ತೆ ಪಕ್ಕ ಕಾುುುಂತ್ತ ನಿಂತ ವೃದ್ಧರೂ, ಹೆಣಭಾರದ ಸ್ಕೂಲ್‌ ಬ್ಯಾಗ್‌ ಹೊತ್ತು ನಿಂತ ಮಕ್ಕಳೂ ಕಂಡೇ ಕಂಡಿರುತ್ತಾರೆ. ಅದರೆ ಂುೂವತ್ತಾದರೂ ಂುೂವುದೇ ಮಂತ್ರಿರ್ವುುಂರಾದರೂ ಇದರ ಬಗೆಗೆ ಅನುಕಂಪವಾಗಲೀ, ಇದಕ್ಕೊಂದು ರ್ಪುೂುುಂಂ ವ್ಯವಸ್ಥೆ ಕಂಡುಹಿಡಿುುುಂವ ಪ್ರುುಂತ್ನವಾಗಲೀ ಮಾಡಿದ್ದಾರಾ? ಕ್ಷಮಿಸಿ, ನನಗಂತೂ ಖಂಡಿತ ನೆನಪಿಲ್ಲ. ಏಕೆಂದರೆ ಮೂಲತಃ ಇವರಿಗೆ ಜನರ ಸಮುುಂದ ಬಗೆಗೆ ಕಾಳಜಿುೆುೕಂ ಇಲ್ಲ. ದೇಶದುದ್ದಕ್ಕೂ ಹರಿುುುಂವ ನದೀ ನೀರಿನ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಇವರಿಗಿರುವಾಗ ತಿಂಗಳಿಗೆ ಹತ್ತು ಜನರಂತೆ ತೇಲಿ ಬರುವ ವಿ.ಐ.ಪಿಗಳ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯ ಇವರಿಗಿಲ್ಲವಾ? ಖಂಡಿತ ಇದೆ.

ಆದರೆ ಆಸಕ್ತಿ ಮಾತ್ರ ದೇವರಾಣೆಗೂ ಇಲ್ಲ.

ಮತ್ತೇನೂ ಬೇಡ ಸ್ವಾಮೀ! ಬೆಂಗಳೂರನ್ನು ತಮ್ಮ ಪಾದ ಧೂಳಿಯಿಂದ ಪಾವನಗೊಳಿಸುವ ಈ ಗಣ್ಯ ವ್ಯಕ್ತಿಗಳ ಓಡಾಟವನ್ನೆಲ್ಲ ಹೆಲಿಕಾಪ್ಟರ್‌ಗಳಿಗೇ ಸೀಮಿತಗೊಳಿಸಿದಲ್ಲಿ ಬೆಂಗಳೂರಿನ ಸಾರ್ವಜನಿಕರು ನಿಮಗೆ ಚಿರಋಣಿುೂಂಗಿರುತ್ತಾರೆ! ಇದಕ್ಕೆ ತಗಲುವ ಖರ್ಚು ಹೆಚ್ಚೇ ಆದರೂ ಈ ರಾಜಕಾರಣಿಗಳ ಓಡಾಟದಿಂದ ವ್ಯತ್ಯುುಂವಾಗಿಹೋಗುವ ಜನರ ಒಟ್ಟೂ ಸಮುುಂಕ್ಕೆ ಹೋಲಿಸಿದಲ್ಲಿ ಇದು ನಗಣ್ಯವೇ.

ಇದು ಕೇವಲ ಒಂದು ಸಲಹೆ ಮಾತ್ರ! ನಮ್ಮಲ್ಲಿನ ಸಂಚಾರ ತಜ್ಞರೂ, ಇತರೇ ಪಂಡಿತರೂ ಒಟ್ಟಿಗೆ ಕುಳಿತಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿುುುಂವುದು ಒಂದು ದೊಡ್ಡ ವಿಷುುಂವೇ ಅಲ್ಲ. ಆದರೆ ಸರ್ಕಾರಕ್ಕೆ ಈ ಬಗ್ಗೆ ಆಸಕ್ತಿಯಿರಬೇಕು.

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನಿಮ್ಮಂಥ ಸಾಮಾನ್ಯರ ಬಗೆಗೆ ಪ್ರೀತಿಯಿಲ್ಲದಿದ್ದರೂ ಕನಿಷ್ಠ ಪಕ್ಷ , ಗೌರವವಾದರೂ ಇರಬೇಕು.

ನೀವೇನಂತೀರಿ?


ಪೂರಕ ಓದಿಗೆ-
ಬೆಳೆದು ಬದಲಾಗುತ್ತಿರುವ ಬೆಂಗಳೂರು!
ರಾಜಧಾನಿಯಲ್ಲಿ ಸೂರ್ಯ ಜಾರಿಹೋದ, ವರುಣ ಇಳಿದುಬಂದ
ಪರದೇಶಿಯ ಪ್ರೇಮ ಪ್ರಸಂಗ !
ವಿದೇಶೀ ವರ !
ಬೆಂಗಳೂರಿನಲ್ಲಿ ನಾ ಕಳೆಯುತ್ತಿದ್ದ ಭಾನುವಾರಗಳು..
‘ಆ ದಿನಗಳು ಮತ್ತೆ ಬಂದಾವೇ?’


ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X