ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬ್ಬಂದಿ ಕಾರ್ಯತತ್ಪರತೆಗೆ ಬಿಎಸ್‌ಎನ್‌ಎಲ್‌ ಮನ್ನಣೆ

By Staff
|
Google Oneindia Kannada News

ಸಿಬ್ಬಂದಿ ಕಾರ್ಯತತ್ಪರತೆಗೆ ಬಿಎಸ್‌ಎನ್‌ಎಲ್‌ ಮನ್ನಣೆ
ವಿಶ್ವ ದೂರಸಂಪರ್ಕ ದಿನದ ಅಂಗವಾಗಿ ಹದಿಮೂರು ಮಂದಿಗೆ ಪ್ರಶಸ್ತಿ

ಬೆಂಗಳೂರು : ವಿಶ್ವ ದೂರಸಂಪರ್ಕ ದಿನದ ಅಂಗವಾಗಿ ಭಾರತ್‌ ಸಂಚಾರ್‌ ನಿಗಮ(ಬಿಎಸ್‌ಎನ್‌ಎಲ್‌) ಪ್ರಶಸ್ತಿಗಳನ್ನು ಪ್ರಕಟಿಸಿದೆ.

ನಿಗಮದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳನ್ನು ಗುರ್ತಿಸಿ, ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ವಿಂಗಡಿಸಲಾಗಿದೆ.

ಸಂಚಾರ್‌ ಸೇವಾ ಪದಕ : ಕೆ.ಕೆ.ಆರುಣಾಚಲಂ, ನವಾಬ್‌ ಸಿಂಗ್‌, ಎಸ್‌.ಬಿ. ಸಿಂಗ್‌, ಎಸ್‌.ರೇವತಿ, ಕೆ.ಕೆ.ಲಕ್ಷ್ಮಿ, ಐ. ಅಕ್ರಂ, ಆರ್‌.ಕಾರ್ತಿಕೇಯನ್‌.

ಭಾರತ್‌ ಸಂಚಾರ್‌ ಶ್ರೀ : ಎನ್‌.ಮುನಿಯಪ್ಪ, ಡಿ.ಪಿ.ಗುಪ್ತಾ, ಎಚ್‌.ವಿ.ಕೃಷ್ಣಪ್ಪ ಗೌಡ.

ಭಾರತ್‌ ಸಂಚಾರ್‌ ಸಾರಥಿ ಪ್ರಶಸ್ತಿ : ಜೆ.ಭೂತರಾಯುಡು, ಎಂ.ನಾಗುಲು, ಜಿ.ಬಾಲರಾಮನ್‌.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X