ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಸಿವಿಎಸ್‌ ತೆರಿಗೆ ಪದ್ಧತಿ ಅನುಷ್ಠಾನ

By Staff
|
Google Oneindia Kannada News

ಬೆಂಗಳೂರಿನಲ್ಲಿ ಸಿವಿಎಸ್‌ ತೆರಿಗೆ ಪದ್ಧತಿ ಅನುಷ್ಠಾನ
ಪಾಲಿಕೆ ವ್ಯಾಪ್ತಿಯ ಕಾಲೇಜುಗಳಲ್ಲಿ ಮದ್ಯಾಹ್ನದ ಬಿಸಿಯೂಟ

ಬೆಂಗಳೂರು : ನಗರದಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಯೋಜನೆ ಬದಲಿಗೆ ಬಂಡವಾಳ ಮೌಲ್ಯಧಾರಿತ(ಸಿವಿಎಸ್‌)ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲು ಬೆಂಗಳೂರು ಮಹಾನಗರದ ಪಾಲಿಕೆ ನಿರ್ಧರಿಸಿದೆ.

ಮೇಯರ್‌ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್‌ ಮಂಡನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯುಕ್ತ ಜ್ಯೋತಿರಾಮಲಿಂಗಂ ತಿಳಿಸಿದ್ದಾರೆ.

ಸುಮಾರು 1,569ಕೋಟಿ ರೂ.ಗಳ ಪಾಲಿಕೆ ಬಜೆಟ್‌ನ ಮುಖ್ಯಾಂಶಗಳು :

  • ಏಪ್ರಿಲ್‌ 1ರಿಂದ ಪೂರ್ವ ವಾಹನ ನಿಲುಗಡೆ ಶುಲ್ಕ ರದ್ದು .
  • ರಸ್ತೆ ಡಾಂಬರೀಕರಣಕ್ಕೆ 103ಕೋಟಿ.
  • ವಾರ್ಡ್‌ಗಳಿಗೆ ತಲಾ ಒಂದು ಕೋಟಿ ಅನುದಾನ.
  • ಪಾಲಿಕೆ ವ್ಯಾಪ್ತಿಯ ಕಾಲೇಜುಗಳಲ್ಲಿ ಮಧ್ಯಾಹ್ನದ ಬಿಸಿಯೂಟ.1,569ಕೋಟಿ ಬಜೆಟನ್ನು ಮಂಡಿಸಲಾಗಿದೆ.
  • ಪ್ರತಿ ಮಹಿಳಾ ವಾರ್ಡ್‌ಗಳಿಗೆ ಹೆಚ್ಚುವರಿಯಾಗಿ 10ಲಕ್ಷ ಅನುದಾನ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X