ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಸಿಐ ಬ್ಯಾಂಕ್‌ಗೂ ಹುಸಿಬಾಂಬ್‌ ಬೆದರಿಕೆಯ ಕರೆ

By Staff
|
Google Oneindia Kannada News

ಐಸಿಸಿಐ ಬ್ಯಾಂಕ್‌ಗೂ ಹುಸಿಬಾಂಬ್‌ ಬೆದರಿಕೆಯ ಕರೆ
ದೆಹಲಿ ಉಗ್ರರ ಹುನ್ನಾರ ಬಯಲಾದ ಹಿನ್ನೆಲೆಯಲ್ಲಿ ನಗರದಲ್ಲೀಗ ಹುಸಿ ಬಾಂಬ್‌ಗಳ ಹಾವಳಿ

ಬೆಂಗಳೂರು : ನಗರದ ಐಸಿಐಸಿಐ ಬ್ಯಾಂಕ್‌ನಲ್ಲಿ ಬಾಂಬ್‌ ನೆಟ್ಟಿರುವುದಾಗಿ ಬಂದ ಅನಾಮಧೇಯ ಪೋನ್‌ ಕರೆ ಸೋಮವಾರ ಆತಂಕದ ವಾತಾವಾರಣವನ್ನು ನಿರ್ಮಾಣ ಮಾಡಿತ್ತು.

ಸುಮಾರು 700 ಉದ್ಯೋಗಿಗಳಿರುವ ಐಸಿಐಸಿ ಬ್ಯಾಂಕ್‌ನಲ್ಲಿ ಬಾಂಬ್‌ ನೆಟ್ಟಿರುವ ಸುದ್ದಿ ಬಂದ ತಕ್ಷಣ, ಪೋಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಅಂತಿಮವಾಗಿ ಇದೊಂದು ಹುಸಿ ಕರೆ ಎಂದು ಪೊಲೀಸ್‌ ಆಯುಕ್ತ ಎಸ್‌. ಮರಿಸ್ವಾಮಿ ತಿಳಿಸಿದ್ದಾರೆ.

ಕೃಷ್ಣರಾಜಪುರದಿಂದ ದೂರವಾಣಿ ಕರೆ ಬಂದಿದೆ ಎಂದು ಪೋಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ವಿಪ್ರೋ, ಇನ್ಫೋಸಿಸ್‌ ಕಂಪನಿಗಳಿಗೆ ಇಂತಹದೇ ಹುಸಿ ಬಾಂಬ್‌ ಬೆದರಿಕೆಯ ದೂರವಾಣಿ ಕರೆಗಳು ಆತಂಕ ಸೃಷ್ಟಿಸಿದ್ದವು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X