ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 531ವಿದ್ಯಾರ್ಥಿಗಳು ಡಿಬಾರ್
ಎಸ್ಸೆಸ್ಸೆಲ್ಸಿ
ಪರೀಕ್ಷೆಯಲ್ಲಿ
531ವಿದ್ಯಾರ್ಥಿಗಳು
ಡಿಬಾರ್
ಮಾರ್ಚ್
30ರಿಂದ
ಮೌಲ್ಯಮಾಪನ
ಪ್ರಕ್ರಿಯೆ
ಆರಂಭ
ಶಾಂತಿಯುತವಾಗಿ ಪರೀಕ್ಷೆಗಳು ನಡೆದಿದ್ದು, ರಾಯಚೂರಿನಲ್ಲಿ 29ವಿದ್ಯಾರ್ಥಿಗಳು ಗರಿಷ್ಠ ಸಂಖ್ಯೆಯಲ್ಲಿ ಡಿಬಾರ್ ಆಗಿದ್ದಾರೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಟಿ. ಎಂ.ಕುಮಾರ್ ತಿಳಿದ್ದಾರೆ.
ಎಸ್ಸೆಸ್ಸೆಲ್ಸಿ
ಪರೀಕ್ಷಾ
ಮೌಲ್ಯಮಾಪನ
ಕಾರ್ಯ
ಮಾರ್ಚ್
30ರಂದು
ಆರಂಭಗೊಳ್ಳಲಿದೆ.
191
ಕೇಂದ್ರಗಳಲ್ಲಿ
32
ಸಾವಿರ
ಮೌಲ್ಯಮಾಪಕರು
ಈ
ಕಾರ್ಯದಲ್ಲಿ
ಪಾಲ್ಗೊಳ್ಳುವರು.
ಏಪ್ರಿಲ್
10ರೊಳಗೆ
ಮೌಲ್ಯಮಾಪನ
ಮುಕ್ತಾಯವಾಗಲಿದೆ
ಎಂದು
ಟಿ.ಎಂ.ಕುಮಾರ್
ತಿಳಿಸಿದ್ದಾರೆ.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, March 25, 2005, 23:53 [IST]