ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ-1: ಭಾರತಕ್ಕೆ ಯೂರೋಪ್‌ ನೆರವು

By Staff
|
Google Oneindia Kannada News

ಚಂದ್ರಯಾನ-1: ಭಾರತಕ್ಕೆ ಯೂರೋಪ್‌ ನೆರವು
ಇಎಸ್‌ಎ ಮತ್ತು ಇಸ್ರೋ ನಡುವೆ ಮಹತ್ವದ ಒಪ್ಪಂದ

ಮುಂಬೈ : ಭಾರತದ ಉದ್ದೇಶಿತ ಪ್ರಥಮ ಚಂದ್ರಯಾನ ಯೋಜನೆಗೆ ಯೂರೋಪ್‌ನ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಸಹಕಾರ ನೀಡಲಿದೆ.

ಈ ಕುರಿತು ಇಎಸ್‌ಎ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಇಎಸ್‌ಎ ಪರಿಷತ್ತು ಮಾರ್ಚ್‌17ರಂದು ನಡೆದ ಸಭೆಯಲ್ಲಿ ಸರ್ವಾನುಮತದಿಂದ ಭಾರತದೊಡನೆ ಸಹಕಾರ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿದೆ.

ಇಸ್ರೋ ‘ಚಂದ್ರಯಾನ-1’ ಉಡಾವಣೆಯನ್ನು 2007-08ರಲ್ಲಿ ಕೈಗೆತ್ತಿಗೊಳ್ಳಲು ಯೋಜನೆ ರೂಪಿಸಲಾಗಿದೆ. ಈ ಯೋಜನೆ ಚಂದ್ರಗ್ರಹದ ಹುಟ್ಟು-ವಿಕಾಸ ಕುರಿತ ಅಧ್ಯಯನ ಮತ್ತು ವಿಶ್ಲೇಷಣೆಗೆ ಪೂರಕವಾಗಲಿದೆ. ಇಎಸ್‌ಎ ಇದಕ್ಕಾಗಿ ಮೂರು ವೈಜ್ಞಾನಿಕ ಉಪಕರಣಗಳನ್ನು ಒದಗಿಸಲಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X