ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಮುಖ್ಯಮಂತ್ರಿ ರಾಣೆಗೆ ವಿಶ್ವಾಸಮತ ಪ್ರಾಪ್ತಿ

By Staff
|
Google Oneindia Kannada News

ಗೋವಾ ಮುಖ್ಯಮಂತ್ರಿ ರಾಣೆಗೆ ವಿಶ್ವಾಸಮತ ಪ್ರಾಪ್ತಿ
ವಿಧಾನಸಭಾಧ್ಯಕ್ಷ ಫ್ರಾನ್ಸಿಸ್ಕೋ ಸರ್ಡಿನಾ ಅವರದೇ ನಿರ್ಣಾಯಕ ಮತ

ಪಣಜಿ : ಗೋವಾ ಮುಖ್ಯಮಂತ್ರಿ ಪ್ರತಾಪ್‌ಸಿಂಗ್‌ ರಾಣೆ ಸರಕಾರ ಶುಕ್ರವಾರ ವಿಧಾನಸಭೆಯಲ್ಲಿ ಬಹುಮತಪಡೆಯುವಲ್ಲಿ ಯಶಸ್ವಿಯಾಗಿದೆ.

ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಹದಿನಾರು ಮತಗಳು ಪರವಾಗಿ ಹಾಗೂ ಹದಿನಾರು ಮತಗಳು ವಿರುದ್ಧವಾಗಿ ಬಂದಿದ್ದವು. ವಿಧಾನಸಭಾಧ್ಯಕ್ಷ ಫ್ರಾನ್ಸಿಸ್ಕೋ ಸರ್ಡಿನಾ ಅವರು ಸರಕಾರದ ಪರವಾಗಿ ಮತ ಚಲಾಯಿಸಿದರು. ಈ ಪರಿಣಾಮ ರಾಣೆ ಸರಕಾರ ಅಧಿಕಾರವನ್ನು ಉಳಿಸಿಕೊಂಡಿದೆ.

ಗೋವಾ ರಾಜ್ಯಪಾಲರ ಧೋರಣೆಗಳ ವಿರುದ್ಧ ಎನ್‌ಡಿಎ ಬಣ ಸಂಸತ್ತಿನಲ್ಲಿ ಸಮರ ಸಾರಿದೆ.
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X